ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತೀನ ಲೇಖನದಲ್ಲಿ ನಿಮ್ಮ ಪಿ.ಎಫ್ ಖಾತೆಯ ಹಣವನ್ನು ವಿತ್ತ್-ಡ್ರಾ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಹೌದು ಈಗ ನೀವು ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸುವುದರ ಮೂಲಕ ನಿಮ್ಮ ಪಿ.ಎಫ್ ಹಣವನ್ನು ತೆಗೆದುಕೊಳ್ಳಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ತುಂಬಾ ಜನರು ಕೆಲವು ತಪ್ಪುಗಳನ್ನ ಮಾಡುತ್ತೀರಿ ಇದರಿಂದ ನಿಮ್ಮ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಹಾಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಕೆಲವು ವಿಷಯಗಳನ್ನು ನೀವು ಗಮನದಲ್ಲಿಟ್ಟುಕೋಳ್ಳಬೇಕು. ಮೊದಲನೇದಾಗಿ ನೀವು ಕೆಲಸ ಮಾಡುತ್ತಿದ್ದ ಕೊನೆಯ ಕಂಪನಿಯಲ್ಲಿ ಕೆಲಸ ಬಿಟ್ಟು 2 ತಿಂಗಳು ಕಳೆದಿರಬೇಕು, ನಿಮ್ಮ ಆಧಾರ ಕಾರ್ಡ್ಗೆ ಮತ್ತು ಪಿ.ಎಫ್ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ನೊಂದಣಿಯಾಗಿರಬೇಕು. ಇದುವರೆಗೂ ನಿಮ್ಮ ಆಧಾರ್ ಕಾರ್ಡ್ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡದೇ ಇದ್ದಲ್ಲಿ ಹತ್ತಿರದ ಆಧಾರ್ ನೊಂದಣಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮ ಆಧಾರ್ಗೆ ಮೊಬೈಲ್ ನಂಬರ್ ನೊಂದಣಿ ಮಾ
Read MoreCategory: ಮುಖ್ಯ ಮಾಹಿತಿ
ನೀವು ಯ್ಯೂಟ್ಯೂಬರ್ ಆಗಬೇಕಾ..? ಇಲ್ಲಿದೆ ನೋಡಿ ಒಂದಿಷ್ಟು ಬೆಸ್ಟ್ ಟಿಪ್ಸ್
ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಸಂಚಿಕೆಯಲ್ಲಿ ಯ್ಯೂಟ್ಯೂಬರ್ ಹೇಗೆ ಆಗುವುದು ಎಂದು ತಿಳಿಸಿಕೊಡ್ತೀನಿ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು ಸಹಿತ ಯ್ಯೂಟ್ಯೂಬ ಅಲ್ಲಿ ವಿಡಿಯೋಗಳನ್ನು ಹಾಕಿ ಲಕ್ಷಗಟ್ಟಲೆ ಸಂಪಾದಿಸುತ್ತೀದ್ದಾರೆ ಎಂದು ತುಂಬಾ ಜನರ ಯೋಚನೆಯಾಗಿರುತ್ತದೆ. ಮತ್ತು ಕೆಲವೊಂದಿಷ್ಟು ಜನ ಚಾನೆಲ್ ರಚನೆ ಮಾಡಿಕೊಂಡು ಸ್ವಲ್ಪ ವಿಡಿಯೋಗಳನ್ನು ಹಾಕಿ ವೀಕ್ಷಣೆಗಳು ಬರ್ತಿಲ್ಲಾ,ದುಡ್ಡು ಬರ್ತಿಲ್ಲಾ ಎಂದು ಅಲ್ಲಿಗೆ ಅದನ್ನು ಬಿಟ್ಟು ಬಿಡುತ್ತೀರಿ. ಮತ್ತು ಅದರಿಂದಾ ಹೇಗೆ ದುಡ್ಡು ಬರುತ್ತದೆ ಎಂದು ತುಂಬಾ ಗೊಂದಲಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ. ನಿಮ್ಮ ಎಲ್ಲಾ ಗೊಂದಲಗಳನ್ನು ಇವತ್ತಿನ ಲೇಖನದಲ್ಲಿ ಪರಿಹಾರ ಮಾಡುತ್ತೇನೆ. ನೀವು ಯೂಟ್ಯೂಬ್ ಚಾನೆಲ್ ಅನ್ನು ರಚನೆ ಮಾಡಿದ್ದೀರಿ ಅಂದರೆ ನೀವು ಹಾಕಿರುವ ವಿಡಿಯೋಗಳಿಗೆ ವೀಕ್ಷಣೆ ಬರುತ್ತಿಲ್ಲಾ ಅಂದರೆ, ವೀಕ್ಷಣೆಗಳು ಬರಲು ಏನು ಮಾಡಬೇಕು ಮತ್ತು ನಿಮ್ಮ ಚಾನೆಲ್ ಪ್ರಖ್ಯಾತಿಯಾಗಲು ಏನು ಮಾಡಬೇಕೆಂದು ತಿಳಿಸಿಕೊಡ್ತೀನಿ. ಈ ಲೇಖನವನ್ನು ಪೂರ್ತಿಯಾಗಿ ಓದಿ, ಸಮಸ್ಯೆ ಏನು ಗೋತ್ತಾ..? ಕೆಲವು ...
Read Moreಅಫಿಲಿಯೆಟ್ ಮಾರ್ಕೆಟಿಂಗ್ ಎಂದರೇನು ? ಮತ್ತು ಮೊಬೈಲ್ ನಲ್ಲಿ ಹೇಗೆ ಹಣವನ್ನು ಸಂಪಾದಿಸುವುದು ?
ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ತಿಳಿಸುಕೋಳ್ಳೋಣ, ತುಂಬಾ ಜನರು ಈ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ಪ್ರಶ್ನೇಗಳನ್ನು ಇದೂವರೆಗೂ ಕೇಳಿದ್ದೀರಿ. ಹೌದು ಅಫೀಲಿಯೇಟ್ ಮಾರ್ಕೆಟಿಂಗ್ ಏನುಅಂದರೆ ಕಮೀಷನ್ ರೂಪದಲ್ಲಿ ಹಣವನ್ನು ಸಂಪಾದನೆ ಮಾಡುವುದು. ಯಾವ ರೀತಿ ಹಣ ಇಲ್ಲಿ ನಮಗೆ ಸಿಗುತ್ತೆ ಅಂದರೆ ಉದಾಹರಣೆಗೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದವರು ಆನ್ಲೈನ್ಲ್ಲಿ ಶಾಪಿಂಗ್ ಮಾಡುತ್ತಾರೆ ಎಂದರೆ ಉದಾಹರಣೆಗೆ ಅಮೇಜಾನ್, ಫ್ಲೀಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡುವಾಗ ಅಂದರೆ ಮೊಬೈಲ್ ಫೋನ್ ಅಥವಾ ಇನ್ನು ಯಾವುದೇ ವಸ್ತುಗಳನ್ನು ಖರೀದಿಮಾಡುವಾಗ ಅವರು ನಿಮ್ಮ ರೆಫೆರಲ್ ಲಿಂಕ್ನಿಂದ ಖರೀದಿ ಮಾಡಿದರು ಎಂದರೆ ನಿಮಗೆ ಒಂದಿಷ್ಟು ಕಮೀಷನ್ ರೂಪದಲ್ಲಿ ಹಣ ಆನ್ಲೈನ್ ವೆಬ್ಸೈಟ್ನಿಂದ ನಿಮಗೆ ಸಿಗುತ್ತದೆ. ಆದರೆ ಖರೀದಿ ಮಾಡಿದವರಿಗೆ ಯಾವುದೇ ಹೆಚ್ಚುವರಿ ಹಣ ಆಗುವುದಿಲ್ಲ ಇದಕ್ಕೆ ಅಫೀಲಿಯೇಟ್ ಮಾರ್ಕೆಟಿಂಗ್ ಎನ್ನುತ್ತಾರೆ. ಆದರೆ ನೀವು ಅಮೇಜಾನ್, ಫ್ಲೀಪ್ಕಾರ್ಟ್...
Read Moreನಮಸ್ಕಾರ ಎಲ್ಲರಿಗೂ ನೀಡ್ಸ್ ಆಪ್ ಪಬ್ಲಿಕ್ ಗೆ ಸ್ವಾಗತ. ಇವತ್ತಿನ ಸಂಚಿಕೆಯಲ್ಲಿ ಫೇಸ್ಬುಕ್ ನಿಂದ ಯಾವ ರೀತಿ ಹಣವನ್ನು ಸಂಪಾದನೆ ಮಾಡಬಹುದು ಎಂದು ತಿಳಿದುಕೊಳ್ಳೋಣ.ಹೌದು ಯುಟ್ಯೂಬ್ ಅಲ್ಲಿ ನಾವು ಯಾವ ರೀತಿ ಹಣವನ್ನು ಸಂಪಾದನೆ ಮಾಡ್ತಿವೋ ಅದೇ ರೀತಿ ಫೆಸ್ಬೂಕ್ ಸಹಿತ ನಾವು ಹಣವನ್ನು ಸಂಪಾದನೆ ಮಾಡಬಹುದು. ನಾನು ಇಲ್ಲಿ ಯಾವುದೇ ರೀತಿ ಮ್ಯಾಜಿಕ್ ಮತ್ತು ಲಾಜಿಕ್ ಬಗ್ಗೆ ಹೇಳುತ್ತಿಲ್ಲಾವಾಸ್ತವವಾಗಿ ಫೆಸ್ಬೂಕ್ ಅಲ್ಲಿ ಯಾವ ರೀತಿ ವೈಶಿಷ್ಟ್ಯಗಳು ಇದಾವೆ ಅಂತಾ ತಿಳಿಸಿ ಕೊಡ್ತಾಯಿದಿನಿ. ಫೆಸ್ಬೂಕ್ ಅಲ್ಲಿ ವಿಡಿಯೋ ಹಾಕಿ ಹೇಗೆ ಹಣವನ್ನು ಸಂಪಾದಿಸಬಹುದೆಂದು ತಿಳಿಸಿ ಕೊಡ್ತೀನಿ. ತುಂಬಾ ಸುಲಭವಾದಂತಾ ಕಾರ್ಯವಿಧಾನಗಳಿವೆ,ನೀವು ಎಲ್ಲಾ ಕಾರ್ಯವಿಧಾನಗಳನ್ನು ಬದ್ಧವಾಗಿ ಕಾರ್ಯರೂಪಕ್ಕೆ ತಂದರೆ ಖಂಡಿತವಾಗಿಯೂ ಹಣವನ್ನು ಸಂಪಾದಿಸಲು ಪ್ರಾರಂಭ ಮಾಡುತ್ತೀರಾ. ಹಾಗಾದರೆ ಇವತ್ತು ಫೇಸ್ಬೂಕ್ ಅಲ್ಲಿ ಇವತ್ತು ಕೆಲಸ ಮಾಡಿ ನಾಳೆ ದುಡ್ಡು ಬರುತ್ತೆ ಅಂತಾ ಯೋಚಿಸಿದರೆ ಅದು ತಪ್ಪು, ಯಾವುದೇ ಕೆಲಸದಲ್ಲಿ ಸ್ವಲ್ಪ ಹಣವನ್ನು ಸಂಪಾದಿಸುತ್ತೇವೆ ಅಂದರೆ ನಮ್ಮ ಒಂದು ಪರಿಶ್ರಮ ಅಲ್ಲಿ ಬೇಕಾಗುತ್ತೆ. ಹೀಗೆ ನೀವು ಒಂ...
Read Moreನಮಸ್ಕಾರ ಎಲ್ಲರಿಗೂ ನೀಡ್ಸ್ ಆಪ್ ಪಬ್ಲಿಕ್ ಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ಪಿಯುಸಿ ನಂತರದ ಕೋರ್ಸಗಳ ಬಗ್ಗೆ ತಿಳಿದುಕೊಳ್ಳೋಣ. ದ್ವೀತಿಯ ಪಿಯುಸಿಫಲಿತಾಂಶ ಬಂದ ಕೂಡಲೇ ತುಂಬಾ ಜನ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು ಎಂದು ವಿಚಾರ ಮಾಡುತ್ತಿರುತ್ತಾರೆ. ಕೇವಲ ವಿದ್ಯಾರ್ಥಿಗಳು ಅಷ್ಟೇ ಅಲ್ಲದೇ ಪಾಲಕರು ಸಹಿತಾ ನಮ್ಮ ಮಕ್ಕಳನ್ನು ಯಾವ ಒಂದು ಡಿಗ್ರಿಗೇ ಸೇರಿಸುವುದು, ಕೋರ್ಸ್ಗೇ ಸೇರಿಸುವುದು ಅಂತಾ ಯೋಚನೆ ಮಾಡ್ತಾ ಇರ್ತೀರಾ, ತುಂಬಾ ಜನಾ ಆರ್ಟ್ಸ್,ಸೈನ್ಸ್, ಕಾಮರ್ಸ್ ಬ್ಯಾಕ್ಗ್ರೌಂಡಯಿಂದಾ ಬಂದಿರ್ತಿರಾ. ಯಾವ ಒಂದು ಕೋರ್ಸ್ ನ ಮಾಡಬೇಕೆಂದು ಈ ಒಂದು ಎಪಿಸೋಡ್ ಅಲ್ಲಿ ತಿಳಿಸಿ ಕೊಡ್ತೀನಿ. ಜೊತೆಗೆ ಒಂದಿಷ್ಟು ಸರ್ಕಾರಿ ಕೆಲಸಕ್ಕೆ ಸಹಿತಾ ಕಾಂಪಿಟೇಷನ್ ಮಾಡಬಹುದು. ಸ್ಟೇಟ್ ಗೋವೆರ್ನ್ಮೆಂಟ್ ಅಲ್ಲದೇನೆ ಸೆಂಟ್ರಲ್ ಗೋವೆರ್ನ್ಮೆಂಟ್ ಕೆಲಸಗಳಿಗೂ ಪ್ರಯತ್ನ ಮಾಡಬಹುದು. ಹಾಗಾದರೆ ಈ ಎಪಿಸೋಡ ಅಲ್ಲಿ ಡಿಗ್ರೀ ನ ಆಯ್ಕೇ ಮಾಡುವಾಗ ಏನೆಲ್ಲಾ ಒಂದು ವಿಚಾರಗಳನ್ನು ಮಾಡ್ಬೇಕಾಗುತ್ತೆ ಆಮೇಲೆ ಯಾವ ಯಾವ ಗೋವೆರ್ನ್ಮೆಂಟ್ ಎಕ್ಸಾಮ್ಸ್ ಗೆ ನಿಮಗೆ ಅವಕಾಶ ಸಿಗುತ್ತೆ ಅಂತಾ ನಿಮಗೆ ಸಂಪೂರ್ಣ ಒಂದು ಮಾಹಿತ...
Read More