ಟೆಕ್ ನ್ಯೂಸ್ಟೆಕ್ ಅಪ್ಡೆಟ್ಸ್

ಕೋರೊನಾ ಸಂದರ್ಭದಲ್ಲಿ ಜಿಯೋಫೋನ್ ಬಳಕೆದಾರರಿಗೆ ಗುಡ್‌ನ್ಯೂಸ್ – ಪ್ರತಿ ತಿಂಗಳೂ 300 ನಿಮಿಷಗಳ ಔಟ್‌ಗೋಯಿಂಗ್ ವಾಯ್ಸ್ ಕರೆಗಳನ್ನು ಉಚಿತವಾಗಿ ಪಡೆಯಲಿರುವ ಜಿಯೋಫೋನ್ ಬಳಕೆದಾರರು

ಮುಂಬೈ, 14 ಮೇ 2021: ಎಲ್ಲ ಭಾರತೀಯರಿಗೂ ಡಿಜಿಟಲ್ ಜೀವನವನ್ನು ಒದಗಿಸುವ ಉದ್ದೇಶದಿಂದ ಜಿಯೋಫೋನ್ ಅನ್ನು ಪ್ರಾರಂಭಿಸಲಾಗಿತು. ಹಿಂದೆಂದೂ ಕಂಡಿಲ್ಲದಂತಹ ಕೋವಿಡ್ ಜಾಗತಿಕ ಸೋಂಕಿನ ಈ ಕಾಲದಲ್ಲಿ, ಪರಸ್ಪರ ಸಂಪರ್ಕದಲ್ಲಿರುವುದು ಎಲ್ಲ ಗ್ರಾಹಕರಿಗೆ, ವಿಶೇಷವಾಗಿ ನಮ್ಮ ಸಮಾಜದ ಕಡಿಮೆ-ಸವಲತ್ತು ಹೊಂದಿರುವ ವರ್ಗಗಳಿಗೆ, ಸರಳ ಮತ್ತು ಸುಲಭವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಬಯಸುತ್ತದೆ. ಎಲ್ಲ ಭಾರತೀಯರಿಗೂ ಡಿಜಿಟಲ್ ಜೀವನವನ್ನು ಒದಗಿಸುವ ಉದ್ದೇಶದಿಂದ ಜಿಯೋಫೋನ್ ಅನ್ನು ಪ್ರಾರಂಭಿಸಲಾಗಿತು. ಹಿಂದೆಂದೂ ಕಂಡಿಲ್ಲದಂತಹ ಕೋವಿಡ್ ಜಾಗತಿಕ ಸೋಂಕಿನ ಈ ಕಾಲದಲ್ಲಿ, ಪರಸ್ಪರ ಸಂಪರ್ಕದಲ್ಲಿರುವುದು ಎಲ್ಲ ಗ್ರಾಹಕರಿಗೆ, ವಿಶೇಷವಾಗಿ ನಮ್ಮ ಸಮಾಜದ ಕಡಿಮೆ-ಸವಲತ್ತು ಹೊಂದಿರುವ ವರ್ಗಗಳಿಗೆ, ಸರಳ ಮತ್ತು ಸುಲಭವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಜಿಯೋ ಬಯಸುತ್ತದೆ. ಇದಕ್ಕಾಗಿ, ಜಾಗತಿಕ ಸೋಂಕಿನ ಅವಧಿಗಾಗಿ ಜಿಯೋ ಎರಡು ವಿಶೇಷ ಉಪಕ್ರಮಗಳನ್ನು ಘೋಷಿಸಿದೆ: 1. ರಿಲಯನ್ಸ್ ಫೌಂಡೇಶನ್‌ ಜೊತೆಗೆ ಕೈಜೋಡಿಸಿರುವ ಜಿಯೋ, ಸದ್ಯದ ಜಾಗತಿಕ ಸೋಂಕಿನಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದ ಜಿಯೋಫೋ

Read More
ಮುಖ್ಯ ಮಾಹಿತಿಟೆಕ್ ಅಪ್ಡೆಟ್ಸ್ಟೆಕ್ ನ್ಯೂಸ್

ನೀವು ಯ್ಯೂಟ್ಯೂಬರ್ ಆಗಬೇಕಾ..? ಇಲ್ಲಿದೆ ನೋಡಿ ಒಂದಿಷ್ಟು ಬೆಸ್ಟ್ ಟಿಪ್ಸ್

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಸಂಚಿಕೆಯಲ್ಲಿ ಯ್ಯೂಟ್ಯೂಬರ್ ಹೇಗೆ ಆಗುವುದು ಎಂದು ತಿಳಿಸಿಕೊಡ್ತೀನಿ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು ಸಹಿತ ಯ್ಯೂಟ್ಯೂಬ ಅಲ್ಲಿ ವಿಡಿಯೋಗಳನ್ನು ಹಾಕಿ ಲಕ್ಷಗಟ್ಟಲೆ ಸಂಪಾದಿಸುತ್ತೀದ್ದಾರೆ ಎಂದು ತುಂಬಾ ಜನರ ಯೋಚನೆಯಾಗಿರುತ್ತದೆ. ಮತ್ತು ಕೆಲವೊಂದಿಷ್ಟು ಜನ ಚಾನೆಲ್ ರಚನೆ ಮಾಡಿಕೊಂಡು ಸ್ವಲ್ಪ ವಿಡಿಯೋಗಳನ್ನು ಹಾಕಿ ವೀಕ್ಷಣೆಗಳು ಬರ್ತಿಲ್ಲಾ,ದುಡ್ಡು ಬರ್ತಿಲ್ಲಾ ಎಂದು ಅಲ್ಲಿಗೆ ಅದನ್ನು ಬಿಟ್ಟು ಬಿಡುತ್ತೀರಿ. ಮತ್ತು ಅದರಿಂದಾ ಹೇಗೆ ದುಡ್ಡು ಬರುತ್ತದೆ ಎಂದು ತುಂಬಾ ಗೊಂದಲಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ. ನಿಮ್ಮ ಎಲ್ಲಾ ಗೊಂದಲಗಳನ್ನು ಇವತ್ತಿನ ಲೇಖನದಲ್ಲಿ ಪರಿಹಾರ ಮಾಡುತ್ತೇನೆ. ನೀವು ಯೂಟ್ಯೂಬ್ ಚಾನೆಲ್ ಅನ್ನು ರಚನೆ ಮಾಡಿದ್ದೀರಿ ಅಂದರೆ ನೀವು ಹಾಕಿರುವ ವಿಡಿಯೋಗಳಿಗೆ ವೀಕ್ಷಣೆ ಬರುತ್ತಿಲ್ಲಾ ಅಂದರೆ, ವೀಕ್ಷಣೆಗಳು ಬರಲು ಏನು ಮಾಡಬೇಕು ಮತ್ತು ನಿಮ್ಮ ಚಾನೆಲ್ ಪ್ರಖ್ಯಾತಿಯಾಗಲು ಏನು ಮಾಡಬೇಕೆಂದು ತಿಳಿಸಿಕೊಡ್ತೀನಿ. ಈ ಲೇಖನವನ್ನು ಪೂರ್ತಿಯಾಗಿ ಓದಿ, ಸಮಸ್ಯೆ ಏನು ಗೋತ್ತಾ..? ಕೆಲವು ...

Read More