ಟೆಕ್ ಅಪ್ಡೆಟ್ಸ್ಟೆಕ್ ಟ್ರಿಕ್ಸ್ರಿವ್ಯೂವ್

ನಿಮ್ಮ ಫೋನಲ್ಲಿ ಕ್ಯಾಮೆರಾ ಇದ್ರೆ ಈ ಆ್ಯಪ್ ಇರಲೇಬೇಕು

ಈ ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಸಮಯ ಕಳೆಯೋಕೆ ಮೊಬೈಲ್‌ಗಿಂತಾ ಬೇರೊಂದು ಗ್ಯಾಡ್ಜೆಟ್ ಇಲ್ಲಾ ಅಂತಾನೆ ಹೇಳಬಹುದು. ಪ್ರತಿದಿನ ನೀವು ಮೊಬೈಲ್ ಉಪಯೋಗಿಸುವಾಗ ತುಂಬಾ ಸಹಕಾರಿ ಆಗುವಂತಹ 4 ಅಂಡ್ರಾಯ್ಡ್ ಆಪ್‌ಗಳನ್ನು ಇವತ್ತೀನ ಲೇಖನದಲ್ಲಿ ತಿಳಿದುಕೊಳ್ಳೋಣ. 1) ಬ್ಯಾಟರಿ ಸೌಂಡ್ ನೋಟಿಫಿಕೇಶನ್: ಈ ಆಪ್ ಸಹಾಯದಿಂದ ನಮ್ಮ ಮೊಬೈಲ್ ಬ್ಯಾಟರಿಯನ್ನು ಸರಿಯಾದ ಸಮಯಕ್ಕೆ ಚಾರ್ಜ್ ಮಾಡಿಕೊಳ್ಳಬಹುದು ಹೇಗೆ ಅಂತಿರಾ ನೀವು ಮೊಬೈಲ್‌ನ ಚಾರ್ಜ್ಗೆ ಹಾಕಿದ ತಕ್ಷಣ ಟ್ಯೂನ್ ಅಥವಾ ಸಾಂಗ್ ಬರುವ ಹಾಗೆ ಸೆಟ್ ಮಾಡಬಹುದು ಅಷ್ಟೆ ಅಲ್ಲದೇ ಬ್ಯಾಟರಿ ಚಾರ್ಜ್ ಕಡಿಮೆ ಆದಾಗ, ಪುಲ್ ಆದಾಗ ಕೂಡ ಟ್ಯೂನ್ ಅಥವಾ ಸಾಂಗ್ ಬರುವ ಹಾಗೆ ಸೆಟ್ ಮಾಡಬಹುದು. ಆದರೆ ಈ ಆಪ್ ಉಪಯೋಗಿಸಲು ಇಂಟರ್ನೆಟ್ ಬೇಕಾಗುತ್ತದೆ ಅಂದರೆ ನಿಮ್ಮ ಮೊಬೈಲ್‌ನ ಡಾಟಾ ಆನ್ ಇರಲೇಬೇಕು. ಈ ಆಪ್ ಅನ್ನು ಡೌನ್ಲೋಡ್ ಮಾಡಲು ಕೆಳಗಿನ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ. 2) ಆಕ್ಸೆಸ್ ಡಾಟ್: ಪ್ರತಿದಿನ ನಮ್ಮ ಮೊಬೈಲ್‌ನಲ್ಲಿ ಬೇರೆ ಬೇರೆ ಆಪ್‌ಗಳನ್ನ ಹಾಕಿಕೊಳ್ಳುತ್ತೇವೆ ಈ ಎಲ್ಲಾ ಆಪ್‌ಗಳಿಗೆ ಆಕ್ಸೆಸ್ ಪರ್ಮಿಶನ್‌ನ ಯೋಚನೆ ಮಾಡದ...

Read More
ಮುಖ್ಯ ಮಾಹಿತಿಟೆಕ್ ಟ್ರಿಕ್ಸ್

ಅಫಿಲಿಯೆಟ್ ಮಾರ್ಕೆಟಿಂಗ್ ಎಂದರೇನು ? ಮತ್ತು ಮೊಬೈಲ್ ನಲ್ಲಿ ಹೇಗೆ ಹಣವನ್ನು ಸಂಪಾದಿಸುವುದು ?

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ತಿಳಿಸುಕೋಳ್ಳೋಣ, ತುಂಬಾ ಜನರು ಈ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ಪ್ರಶ್ನೇಗಳನ್ನು ಇದೂವರೆಗೂ ಕೇಳಿದ್ದೀರಿ. ಹೌದು ಅಫೀಲಿಯೇಟ್ ಮಾರ್ಕೆಟಿಂಗ್ ಏನುಅಂದರೆ ಕಮೀಷನ್ ರೂಪದಲ್ಲಿ ಹಣವನ್ನು ಸಂಪಾದನೆ ಮಾಡುವುದು. ಯಾವ ರೀತಿ ಹಣ ಇಲ್ಲಿ ನಮಗೆ ಸಿಗುತ್ತೆ ಅಂದರೆ ಉದಾಹರಣೆಗೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದವರು ಆನ್ಲೈನ್‍ಲ್ಲಿ ಶಾಪಿಂಗ್ ಮಾಡುತ್ತಾರೆ ಎಂದರೆ ಉದಾಹರಣೆಗೆ ಅಮೇಜಾನ್, ಫ್ಲೀಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡುವಾಗ ಅಂದರೆ ಮೊಬೈಲ್ ಫೋನ್ ಅಥವಾ ಇನ್ನು ಯಾವುದೇ ವಸ್ತುಗಳನ್ನು ಖರೀದಿಮಾಡುವಾಗ ಅವರು ನಿಮ್ಮ ರೆಫೆರಲ್ ಲಿಂಕ್‍ನಿಂದ ಖರೀದಿ ಮಾಡಿದರು ಎಂದರೆ ನಿಮಗೆ ಒಂದಿಷ್ಟು ಕಮೀಷನ್ ರೂಪದಲ್ಲಿ ಹಣ ಆನ್ಲೈನ್ ವೆಬ್ಸೈಟ್‍ನಿಂದ ನಿಮಗೆ ಸಿಗುತ್ತದೆ. ಆದರೆ ಖರೀದಿ ಮಾಡಿದವರಿಗೆ ಯಾವುದೇ ಹೆಚ್ಚುವರಿ ಹಣ ಆಗುವುದಿಲ್ಲ ಇದಕ್ಕೆ ಅಫೀಲಿಯೇಟ್ ಮಾರ್ಕೆಟಿಂಗ್ ಎನ್ನುತ್ತಾರೆ.   ಆದರೆ ನೀವು ಅಮೇಜಾನ್, ಫ್ಲೀಪ್ಕಾರ್ಟ್&#x...

Read More
ಟೆಕ್ ಟ್ರಿಕ್ಸ್ರಿವ್ಯೂವ್

ನಿಮ್ಮ ಮೊಬೈಲ್‍ಗೆ 5 ಬೆಸ್ಟ್ ಅಂಡ್ರಾಯ್ಡ ಅಪ್ಲಿಕೇಶನ್

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಮುಖ್ಯವಾದ 5 ಅಂಡ್ರಾಯ್ಡ್ ಅಪ್ಲಿಕೇಶನಗಳ ಬಗ್ಗೆ ತಿಳಿಸುತ್ತೇನೆ. ನಿಮ್ಮ ಮೊಬೈಲಗಳಿಗೆ ಇವು ತುಂಬಾ ಸಹಾಯಕವಾಗುತ್ತವೆ. ಉದಾಹರಣೆಗೆ ನೀವು ಭಾವಚಿತ್ರಗಳನ್ನು ಎಡಿಟ್ ಮಾಡಲು,ಸ್ಕ್ಯಾನ್ ಮಾಡಲು,ಶೇರ್ ಮಾಡಲು, ಮತ್ತು ನಿಮ್ಮ ಮೊಬೈಲನಲ್ಲಿ ಏನಾದರೂ ಒಂದು ಹೊಸದಾಗಿ ರಚಿಸುತ್ತೀರಿ ಅಂದರೆ ತುಂಬಾ ಚೆನ್ನಾಗಿ ಉತಮವಾಗಿ ಕಾರ್ಯ ನಿರ್ವಸುತ್ತವೆ. ಈ ಅಪ್ಲಿಕೇಶನಗಳ ಬಗ್ಗೆ ಪೂರ್ತಿಯಾದ ಮಾಹಿತಿ ತಿಳಿಸುತ್ತೇನೆ. 1) ಪೈಲ್ಸ್ ಬೈ ಗೂಗಲ್. 2) AIR ಸ್ಕ್ಯಾನರ್. 3) ಗೂಗಲ್ ವಾಲ್‍ಪೇಪರ್. 4) ಹೈಟೆಕ್ ಲಾಂಚರ್ ಅಪ್ಲಿಕೇಶನ್. 5)ಪಿಕ್ ಶಾಟ್. ಒಂದೊಂದಾಗಿ ಈ ಎಲ್ಲಾ ಅಂಡ್ರಾಯ್ಡ ಅಪ್ಲೀಕೇಶನ್ಗಳ ಬಗ್ಗೆ ತಿಳಿದುಕೋಳ್ಳೋಣ. 1) ಪೈಲ್ಸ್ ಬೈ ಗೂಗಲ್ : ಈ ಅಪ್ಲಿಕೇಶನ್ ಲಿಂಕ್ ಅನ್ನು ಕೆಳಗಡೆ ಭಾಗದಲ್ಲಿ ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಆ ಅಪ್ಲಿಕೇಶನ್ ಓಪನ್ ಮಾಡಿ ನಿಮಗೆ ಅಲ್ಲಿ ಸ್ವಲ್ಪಾ ಆಯ್ಕೆಗಳು ಕಾಣುತ್ತವೆ. ಇದು 3 ಇನ್ 1 ಅಪ್ಲಿಕೇಶನ್ ...

Read More