Free Car Scheme: ಸ್ವಂತ ಉದ್ಯೋಗಕ್ಕೆ ಕಾರ್, ಗೂಡ್ಸ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ!

ಸ್ವಾವಲಂಭಿ ಸಾರಥಿ ಯೋಜನೆ: ನಿರುದ್ಯೋಗಿ ಯುವಕರಿಗೆ ಆಟೋ/ಟ್ಯಾಕ್ಸಿ/ಸರಕು ವಾಹನ ಖರೀದಿ ಸಬ್ಸಿಡಿ: ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣ ಅವಕಾಶ ಸಿಕ್ಕಿದ್ದು, “ಸ್ವಾವಲಂಭಿ ಸಾರಥಿ” ಯೋಜನೆಯಡಿ (Swavalambi Sarathi Scheme) ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಸಲು ಸರ್ಕಾರದ ನಿಂದ ಸಬ್ಸಿಡಿಯನ್ನು (Subsidy) ನೀಡಲಾಗುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ … Continue reading Free Car Scheme: ಸ್ವಂತ ಉದ್ಯೋಗಕ್ಕೆ ಕಾರ್, ಗೂಡ್ಸ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ!