ಮುಖ್ಯಾಂಶಗಳು (Highlights) 1912 ಫೋನ್ ಲೈನ್ ಸಿಗದಿದ್ದರೆ ಪರ್ಯಾಯ ವ್ಯವಸ್ಥೆ. 8 ಜಿಲ್ಲೆಗಳಿಗೆ 11 ಹೊಸ ವಾಟ್ಸಾಪ್ ಸಹಾಯವಾಣಿ. ದೂರಿನ ಜೊತೆ ಫೋಟೋ, ವಿಡಿಯೋ ಕಳುಹಿಸಲು ಅವಕಾಶ. ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ ಅಥವಾ ಲೈನ್ ಕಟ್ ಆದಾಗ ಸಹಾಯವಾಣಿಗೆ ಕರೆ ಮಾಡುವುದು ಸಾಮಾನ್ಯ. ಆದರೆ, ಬೆಸ್ಕಾಂನ ಅಧಿಕೃತ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿದರೆ ಹಲವು ಬಾರಿ ಸಂಪರ್ಕ ಸಿಗುತ್ತಿಲ್ಲ ಎಂಬ ದೂರುಗಳು ಗ್ರಾಹಕರಿಂದ ಕೇಳಿಬರುತ್ತಿದ್ದವು. ಈ ಸಮಸ್ಯೆಗೆ … Continue reading ಬೆಸ್ಕಾಂ ನವರಿಗೆ ಫೋನ್ ಮಾಡಿದ್ರೂ ಲೈನ್ ಸಿಗ್ತಿಲ್ವಾ? ಗ್ರಾಹಕರ ಕಂಪ್ಲೆಂಟ್ ಆಲಿಸಲು 11 ಹೊಸ ಸಹಾವಾಣಿಗಳ ಸಂಖ್ಯೆ ಬಿಡುಗಡೆ.!
Copy and paste this URL into your WordPress site to embed
Copy and paste this code into your site to embed