ಕುರಿ ಸಾಕಾಣಿಕೆಗೆ ಬಂಪರ್ ಸಬ್ಸಿಡಿ ಯೋಜನೆ 2025: ಖರೀದಿ, ಶೆಡ್ ನಿರ್ಮಾಣಕ್ಕೆ ನೆರವು.!

ಭಾರತ ಸರ್ಕಾರ ಮತ್ತು ವಿವಿಧ ರಾಜ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಇದರ ಭಾಗವಾಗಿ, “ಕುರಿ ಸಾಕಾಣಿಕೆ ಯೋಜನೆ 2025” (Sheep and Goat Farming Scheme) ಅನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮೀಣರಿಗೆ ಹೆಚ್ಚುವರಿ ಆದಾಯದ ಮಾರ್ಗವನ್ನು ಸೃಷ್ಟಿಸುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ … Continue reading ಕುರಿ ಸಾಕಾಣಿಕೆಗೆ ಬಂಪರ್ ಸಬ್ಸಿಡಿ ಯೋಜನೆ 2025: ಖರೀದಿ, ಶೆಡ್ ನಿರ್ಮಾಣಕ್ಕೆ ನೆರವು.!