BSNL Fiber: ಒಂದು ತಿಂಗಳು ಫ್ರೀ ಇಂಟರ್ನೆಟ್! BSNL ಗ್ರಾಹಕರಿಗೆ ಜಾಕ್ ಪಾಟ್. ₹399 ಕ್ಕೆ ಸಿಗುತ್ತೆ 3300GB ಡೇಟಾ!

 BSNL ‘ಫೈಬರ್ ಬೇಸಿಕ್’ ಯೋಜನೆ BSNL ನ ಜನಪ್ರಿಯ ₹499 ಯೋಜನೆಯು ಹೊಸಬರಿಗೆ ₹399 ಕ್ಕೆ (3 ತಿಂಗಳು) ಸಿಗುತ್ತಿದೆ. ಇದರಲ್ಲಿ ನೀವು 3300GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ಪಡೆಯಬಹುದು. ಬ್ರೇಕಿಂಗ್: ಹೊಸ ಕನೆಕ್ಷನ್ ಪಡೆಯುವವರಿಗೆ ಮೊದಲ ತಿಂಗಳ ಸೇವೆ ಸಂಪೂರ್ಣ ಉಚಿತ! ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸೇವೆಗಳನ್ನು ವಿಸ್ತರಿಸಲು ಮುಂದಾಗಿದೆ. ಇದೀಗ, ಬಿಎಸ್ಎನ್ಎಲ್ ತನ್ನ ಸಾಮಾನ್ಯ … Continue reading BSNL Fiber: ಒಂದು ತಿಂಗಳು ಫ್ರೀ ಇಂಟರ್ನೆಟ್! BSNL ಗ್ರಾಹಕರಿಗೆ ಜಾಕ್ ಪಾಟ್. ₹399 ಕ್ಕೆ ಸಿಗುತ್ತೆ 3300GB ಡೇಟಾ!