ಹಿರಿಯ ನಾಗರಿಕರಿಗೆ ಬಂಪರ್ ಕೊಡುಗೆ: ಬ್ಯಾಂಕಿನ ಈ 8 ಸೇವೆಗಳು ಇನ್ನು ಮುಂದೆ ಸಂಪೂರ್ಣ ಉಚಿತ! ತಪ್ಪದೇ ತಿಳಿಯಿರಿ..

ಮುಖ್ಯಾಂಶಗಳು 60 ವರ್ಷ ಮೇಲ್ಪಟ್ಟವರಿಗೆ 8 ಬ್ಯಾಂಕಿಂಗ್ ಸೇವೆಗಳು ಸಂಪೂರ್ಣ ಉಚಿತ. FD ಠೇವಣಿಗಳ ಮೇಲೆ ಶೇ. 0.75 ರವರೆಗೆ ಹೆಚ್ಚಿನ ಬಡ್ಡಿ ಲಾಭ. ಮನೆ ಬಾಗಿಲಿಗೇ ಬರಲಿದೆ ನಗದು ಮತ್ತು ಚೆಕ್ ಬುಕ್ ಸೌಲಭ್ಯ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಹಣಕಾಸಿನ ವಹಿವಾಟುಗಳು ಸುಲಭವಾಗಿದ್ದರೂ, ಹಿರಿಯ ನಾಗರಿಕರಿಗೆ ಬ್ಯಾಂಕ್‌ಗೆ ನೇರವಾಗಿ ಭೇಟಿ ನೀಡಿ ಕೆಲಸ ಮಾಡಿಸಿಕೊಳ್ಳುವುದು ಹೆಚ್ಚು ಆಪ್ತವೆನಿಸುತ್ತದೆ. ಆದರೆ ಬ್ಯಾಂಕ್‌ಗಳಲ್ಲಿನ ಉದ್ದನೆಯ ಸಾಲು ಮತ್ತು ವಿನಾಕಾರಣ ಕಡಿತವಾಗುವ ಸೇವಾ ಶುಲ್ಕಗಳು ಅನೇಕರಿಗೆ ತಲೆನೋವಾಗಿ ಪರಿಣಮಿಸಿವೆ. ಭಾರತೀಯ … Continue reading ಹಿರಿಯ ನಾಗರಿಕರಿಗೆ ಬಂಪರ್ ಕೊಡುಗೆ: ಬ್ಯಾಂಕಿನ ಈ 8 ಸೇವೆಗಳು ಇನ್ನು ಮುಂದೆ ಸಂಪೂರ್ಣ ಉಚಿತ! ತಪ್ಪದೇ ತಿಳಿಯಿರಿ..