ರೈತರಿಗೆ ಬಂಪರ್ ಆಫರ್: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ!

ಮುಖ್ಯಾಂಶಗಳು SC/ST ರೈತರಿಗೆ ಶೇ. 90% ಹಾಗೂ ಇತರರಿಗೆ ಶೇ. 80% ಸಬ್ಸಿಡಿ. ಕೃಷಿ ಹೊಂಡದ ಜೊತೆಗೆ ಪಂಪ್‌ಸೆಟ್ ಮತ್ತು ಬೇಲಿಗೂ ಸಿಗಲಿದೆ ಸಹಾಯಧನ. ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ. ಬಿಸಿಲು ಏರುತ್ತಿದೆ, ಮಳೆ ನಂಬಿ ಬಿತ್ತಿದ ಬೆಳೆ ಕೈಕೊಡುತ್ತಾ ಎಂಬ ಆತಂಕ ನಿಮ್ಮಲ್ಲಿದೆಯೇ? ಜಮೀನಿನಲ್ಲಿ ನೀರಿಲ್ಲದೆ ಬೆಳೆ ಒಣಗುವುದನ್ನು ನೋಡಿ ಕಣ್ಣೀರು ಹಾಕುವ ದಿನಗಳು ಇನ್ಮುಂದೆ ಇರಲ್ಲ! ಹೌದು, ಕರ್ನಾಟಕ ಸರ್ಕಾರವು ರೈತರ ಕೈ ಹಿಡಿಯಲು ‘ಕೃಷಿ ಭಾಗ್ಯ’ ಯೋಜನೆಯನ್ನು ತಂದಿದೆ. … Continue reading ರೈತರಿಗೆ ಬಂಪರ್ ಆಫರ್: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ!