ವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ : ಟ್ರೈನ್ ಟಿಕೆಟ್ ದರದಲ್ಲೇ ಈಗ ‘ಏರ್ ಇಂಡಿಯಾ’ ಫ್ಲೈಟ್ ಟಿಕೆಟ್.!
ಮುಖ್ಯಾಂಶಗಳು ₹1,450 ರಿಂದ ದೇಶೀಯ ವಿಮಾನ ಟಿಕೆಟ್ ದರ ಆರಂಭ. ಮಾರ್ಚ್ 1 ರೊಳಗೆ ಬುಕ್ ಮಾಡಿದರೆ ಮಾತ್ರ ರಿಯಾಯಿತಿ. ಅಕ್ಟೋಬರ್ 8 ರವರೆಗಿನ ಪ್ರಯಾಣಕ್ಕೆ ಈ ಆಫರ್ ಅನ್ವಯ. ಒಂದು ಕಾಲದಲ್ಲಿ ವಿಮಾನ ಪ್ರಯಾಣ ಎನ್ನುವುದು ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವ ಮಾತ ಇತ್ತು. ಬಸ್ ಮತ್ತು ರೈಲು ಪ್ರಯಾಣಕ್ಕೆ ಹೋಲಿಸಿದರೆ ವಿಮಾನದ ದರಗಳು ಗಗನಚುಂಬಿಯಾಗಿದ್ದವು. ಆದರೆ ಈಗ ಕಾಲ ಬದಲಾಗಿದೆ. ಸಾಮಾನ್ಯ ಜನರ ಆಸೆಯನ್ನು ಪೂರೈಸಲು ವಿಮಾನಯಾನ ಸಂಸ್ಥೆಗಳು ಪೈಪೋಟಿಗೆ ಬಿದ್ದಂತೆ ರಿಯಾಯಿತಿಗಳನ್ನು ಘೋಷಿಸುತ್ತಿವೆ. … Continue reading ವಿಮಾನ ಪ್ರಯಾಣಿಕರಿಗೆ ಬಂಪರ್ ಆಫರ್ : ಟ್ರೈನ್ ಟಿಕೆಟ್ ದರದಲ್ಲೇ ಈಗ ‘ಏರ್ ಇಂಡಿಯಾ’ ಫ್ಲೈಟ್ ಟಿಕೆಟ್.!
Copy and paste this URL into your WordPress site to embed
Copy and paste this code into your site to embed