New Tax Rules: ಹಳೆಯ ಕಾನೂನಿಗೆ ಟಾಟಾ, ಏಪ್ರಿಲ್ 1 ರಿಂದ ಹೊಸ ರೂಲ್ಸ್ ! ಟ್ಯಾಕ್ಸ್ ಪೇಯರ್ಸ್‌ಗೆ ನಿರ್ಮಲಾ ಮೇಡಂ ‘ಬಿಗ್ ಗಿಫ್ಟ್’!

ಬಜೆಟ್ 2026: ಪ್ರಮುಖ ಬದಲಾವಣೆಗಳು ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. 1961ರ ಹಳೆಯ ಕಾನೂನಿನ ಬದಲಿಗೆ ‘ಆದಾಯ ತೆರಿಗೆ ಕಾಯ್ದೆ 2025’ ಜಾರಿಗೆ ಬರಲಿದೆ. ವಿದೇಶಿ ಪ್ರವಾಸ ಮತ್ತು ವಿದೇಶಿ ಶಿಕ್ಷಣದ ಮೇಲಿನ ತೆರಿಗೆಯನ್ನು (TCS) ಕೇವಲ 2% ಕ್ಕೆ ಇಳಿಸಲಾಗಿದೆ. ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯೂ ಬಜೆಟ್ (Budget) ಮೇಲೆ ಸಾಲರಿ ತೆಗೆದುಕೊಳ್ಳುವವರು ಮತ್ತು ಟ್ಯಾಕ್ಸ್ ಪೇಯರ್ಸ್ ಕಣ್ಣಿಟ್ಟಿದ್ದರು. ಅವರ ನಿರೀಕ್ಷೆಯನ್ನು ಹುಸಿ ಮಾಡದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, … Continue reading New Tax Rules: ಹಳೆಯ ಕಾನೂನಿಗೆ ಟಾಟಾ, ಏಪ್ರಿಲ್ 1 ರಿಂದ ಹೊಸ ರೂಲ್ಸ್ ! ಟ್ಯಾಕ್ಸ್ ಪೇಯರ್ಸ್‌ಗೆ ನಿರ್ಮಲಾ ಮೇಡಂ ‘ಬಿಗ್ ಗಿಫ್ಟ್’!