ಬಜೆಟ್ ಬಂಪರ್: ಬೆಲೆ ಇಳಿಕೆ ಪಟ್ಟಿ! ಕೇಂದ್ರ ಬಜೆಟ್ 2026ರಲ್ಲಿ ಸಾಮಾನ್ಯ ಜನರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಸ್ಮಾರ್ಟ್‌ಫೋನ್, ಚಾರ್ಜರ್, ಕ್ಯಾನ್ಸರ್ ಔಷಧಿಗಳು ಮತ್ತು ವಿದೇಶಿ ಪ್ರವಾಸ ಅಗ್ಗವಾಗಿದೆ. ಆದರೆ, ಸಿಗರೇಟ್ ಮತ್ತು ಪ್ಲಾಸ್ಟಿಕ್ ವಸ್ತುಗಳು ದುಬಾರಿಯಾಗಿವೆ. ಸಂಪೂರ್ಣ ಪಟ್ಟಿ ಇಲ್ಲಿದೆ. ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ‘ಮೇಕ್ ಇನ್ ಇಂಡಿಯಾ’ ಉತ್ತೇಜಿಸಲು ಕಸ್ಟಮ್ಸ್ ಸುಂಕದಲ್ಲಿ (Customs Duty) ಭಾರಿ ಬದಲಾವಣೆ … Continue reading Budget 2026: ಮೊಬೈಲ್, ಫಾರಿನ್ ಟ್ರಿಪ್ ಫುಲ್ ಚೀಪ್! ಸಿಗರೇಟ್ ಸೇದೋರಿಗೆ ಶಾಕ್; ಯಾವುದು ಅಗ್ಗ? ಯಾವುದು ದುಬಾರಿ? ಪಟ್ಟಿ ಇಲ್ಲಿದೆ.
Copy and paste this URL into your WordPress site to embed
Copy and paste this code into your site to embed