ಪದೇ ಪದೇ ರೀಚಾರ್ಜ್ ಟೆನ್ಶನ್ ಬಿಡಿ: ಇಲ್ಲಿದೆ 90 ದಿನಗಳ ಅಗ್ಗದ ರೀಚಾರ್ಜ್ ಪ್ಲಾನ್‌ಗಳ ಲಿಸ್ಟ್!

📱 ಪ್ರಮುಖ ಅಂಶಗಳು BSNL ನಿಂದ ಕೇವಲ ₹449 ಕ್ಕೆ 90 ದಿನಗಳ ಅನ್‌ಲಿಮಿಟೆಡ್ ಕಾಲಿಂಗ್. Jio ನ ₹195 ಪ್ಲಾನ್‌ನಲ್ಲಿ 90 ದಿನ ಕೇವಲ ಡೇಟಾ ಮಾತ್ರ. Airtel ನಲ್ಲಿ ₹548 ಕ್ಕೆ 84 ದಿನ ಕಾಲಿಂಗ್ ಜೊತೆಗೆ 7GB ಡೇಟಾ. ಪದೇ ಪದೇ “ನಿಮ್ಮ ಪ್ಲಾನ್ ಮುಗಿದಿದೆ, ರೀಚಾರ್ಜ್ ಮಾಡಿ” ಅಂತ ಮೆಸೇಜ್ ಬರ್ತಾ ಇದ್ಯಾ? ಪ್ರತಿ ತಿಂಗಳು ಅಂಗಡಿಗೆ ಹೋಗಿ ಅಥವಾ ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡಿಸುವ ಕಿರಿಕಿರಿ ನಿಮಗೂ ಆಗಿದೆಯಾ? ಹಾಗಿದ್ದರೆ, ಒಮ್ಮೆ … Continue reading ಪದೇ ಪದೇ ರೀಚಾರ್ಜ್ ಟೆನ್ಶನ್ ಬಿಡಿ: ಇಲ್ಲಿದೆ 90 ದಿನಗಳ ಅಗ್ಗದ ರೀಚಾರ್ಜ್ ಪ್ಲಾನ್‌ಗಳ ಲಿಸ್ಟ್!