BSNL Offer: ಕೇವಲ ₹1 ಕ್ಕೆ ಹೊಸ ಸಿಮ್ ಕಾರ್ಡ್ ಜೊತೆಗೆ 30 ದಿನ ಫ್ರೀ? BSNL ನಿಂದ ಮತ್ತೆ ಬಂತು ‘ಫ್ರೀಡಂ ಪ್ಲಾನ್’

ಬೆಂಗಳೂರು: ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಸಿಹಿ ಸುದ್ದಿ ನೀಡಿದೆ. ಗ್ರಾಹಕರ ಭಾರೀ ಬೇಡಿಕೆಯ ಮೇರೆಗೆ, ಬಿಎಸ್‌ಎನ್‌ಎಲ್ ತನ್ನ ಜನಪ್ರಿಯ “ರೂ. 1 ಫ್ರೀಡಂ ಪ್ಲಾನ್” (Freedom Plan) ಅನ್ನು ಮತ್ತೆ ಜಾರಿಗೆ ತಂದಿದೆ. ಡಿಸೆಂಬರ್ 1 ರಿಂದಲೇ ಈ ಆಫರ್ ಆರಂಭವಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ … Continue reading BSNL Offer: ಕೇವಲ ₹1 ಕ್ಕೆ ಹೊಸ ಸಿಮ್ ಕಾರ್ಡ್ ಜೊತೆಗೆ 30 ದಿನ ಫ್ರೀ? BSNL ನಿಂದ ಮತ್ತೆ ಬಂತು ‘ಫ್ರೀಡಂ ಪ್ಲಾನ್’