BSNL ಕ್ರಿಸ್‌ಮಸ್ ಗಿಫ್ಟ್! ಕೇವಲ 1 ರೂಪಾಯಿಗೆ 30 ದಿನ ವ್ಯಾಲಿಡಿಟಿ, 60GB ಡೇಟಾ ಮತ್ತು ಫ್ರೀ ಸಿಮ್!

Christmas Special Offer ನಂಬಲಸಾಧ್ಯ! 1 ರೂಪಾಯಿಗೆ ಇಷ್ಟೆಲ್ಲಾ ಸಿಗುತ್ತಾ? ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸರ್ಕಾರಿ ಟೆಲಿಕಾಂ ಸಂಸ್ಥೆ BSNL ಖಾಸಗಿ ಕಂಪನಿಗಳೇ ಬೆಚ್ಚಿಬೀಳುವ ಆಫರ್ ನೀಡಿದೆ. ಕೇವಲ ₹1 ಪಾವತಿಸಿ ನೀವು 30 ದಿನಗಳವರೆಗೆ ಅನ್‌ಲಿಮಿಟೆಡ್ ಕರೆ, ದಿನಕ್ಕೆ 2GB ಡೇಟಾ (ಒಟ್ಟು 60GB) ಮತ್ತು ಉಚಿತ ಸಿಮ್ ಕಾರ್ಡ್ ಪಡೆಯಬಹುದು! ಈ ಆಫರ್ ಪಡೆಯುವುದು ಹೇಗೆ? ಕೊನೆಯ ದಿನಾಂಕ ಯಾವುದು? ಇಲ್ಲಿದೆ ಪೂರ್ತಿ ವಿವರ. 👉 ಸೀಮಿತ ಅವಧಿಯ ಆಫರ್ – … Continue reading BSNL ಕ್ರಿಸ್‌ಮಸ್ ಗಿಫ್ಟ್! ಕೇವಲ 1 ರೂಪಾಯಿಗೆ 30 ದಿನ ವ್ಯಾಲಿಡಿಟಿ, 60GB ಡೇಟಾ ಮತ್ತು ಫ್ರೀ ಸಿಮ್!