BSNL ಬಂಪರ್ ಆಫರ್: ₹399ಕ್ಕೆ 50Mbps, ₹799ಕ್ಕೆ 200Mbps ಸ್ಪೀಡ್; ಮಾರ್ಚ್ 31 ಲಾಸ್ಟ್ ಡೇಟ್!

📶 BSNL ಬ್ರಾಡ್‌ಬ್ಯಾಂಡ್ ಹೈಲೈಟ್ಸ್: 💰 ಅತಿ ಕಡಿಮೆ ಬೆಲೆ: ಕೇವಲ ₹399 ಕ್ಕೆ 50Mbps ವೇಗ. 🚀 ಹೈ ಸ್ಪೀಡ್: ₹799 ಪ್ಲಾನ್‌ನಲ್ಲಿ 200Mbps + OTT ಉಚಿತ. 📞 ಬುಕ್ಕಿಂಗ್: ವಾಟ್ಸಾಪ್ ಮಾಡಿ (1800-4444) ಸಂಪರ್ಕ ಪಡೆಯಿರಿ. ರೀಲ್ಸ್ ನೋಡೋಕೆ, ಆನ್‌ಲೈನ್ ಕ್ಲಾಸ್ ಕೇಳೋಕೆ ಡೇಟಾ ಸಾಲ್ತಿಲ್ವಾ? ಬಿಎಸ್ಎನ್ಎಲ್ ತಂದಿದೆ ಜಬರ್ದಸ್ತ್ ಪ್ಲಾನ್! ದಿನಕ್ಕೆ 1.5GB ಅಥವಾ 2GB ಡೇಟಾ ಸಾಕಾಗ್ತಿಲ್ವಾ? ಸಂಜೆ ಆಗೋಷ್ಟ್ರಲ್ಲಿ ಇಂಟರ್ನೆಟ್ ಸ್ಲೋ ಆಗ್ತಿದ್ಯಾ? ಹಾಗಾದ್ರೆ ನಿಮಗೊಂದು ಖುಷಿ ಸುದ್ದಿ … Continue reading BSNL ಬಂಪರ್ ಆಫರ್: ₹399ಕ್ಕೆ 50Mbps, ₹799ಕ್ಕೆ 200Mbps ಸ್ಪೀಡ್; ಮಾರ್ಚ್ 31 ಲಾಸ್ಟ್ ಡೇಟ್!