250 ರೂಪಾಯಿ ಬಜೆಟ್‌ನಲ್ಲಿ ಬೆಸ್ಟ್ ಪ್ಲಾನ್: BSNL ನಿಂದ ರೀಚಾರ್ಜ್ ಮಾಡಿದರೆ ಟಿವಿ, ಇಂಟರ್ನೆಟ್, ಕರೆ ಎಲ್ಲವೂ ಫ್ರೀ!

📌 ಮುಖ್ಯಾಂಶಗಳು (Highlights) ಕೇವಲ 251 ರೂಪಾಯಿಗೆ 100GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ. BiTV ಆಪ್ ಮೂಲಕ 450 ಟಿವಿ ಚಾನೆಲ್‌ಗಳು ಸಂಪೂರ್ಣ ಉಚಿತ. ದಿನಕ್ಕೆ ಕೇವಲ 9 ರೂಪಾಯಿ ಖರ್ಚಿನಲ್ಲಿ ಇಡೀ ತಿಂಗಳ ಮನರಂಜನೆ. ರೀಚಾರ್ಜ್ ರೇಟ್ ಜಾಸ್ತಿ ಆಯ್ತು ಅಂತಾ ಟಿವಿ ನೋಡೋದನ್ನೇ ಬಿಟ್ಬಿಟ್ರಾ? “ರೀಚಾರ್ಜ್ ಮಾಡಿದ್ರೆ ಊಟಕ್ಕಿಲ್ಲ, ಊಟ ಮಾಡಿದ್ರೆ ರೀಚಾರ್ಜ್‌ಗಿಲ್ಲ” ಅನ್ನೋ ಪರಿಸ್ಥಿತಿ ಬಂದಿದ್ಯಾ? ಖಾಸಗಿ ಕಂಪನಿಗಳು ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿರೋವಾಗ, ಸರ್ಕಾರಿ ಸ್ವಾಮ್ಯದ ‘ಬಿಎಸ್‌ಎನ್‌ಎಲ್’ … Continue reading 250 ರೂಪಾಯಿ ಬಜೆಟ್‌ನಲ್ಲಿ ಬೆಸ್ಟ್ ಪ್ಲಾನ್: BSNL ನಿಂದ ರೀಚಾರ್ಜ್ ಮಾಡಿದರೆ ಟಿವಿ, ಇಂಟರ್ನೆಟ್, ಕರೆ ಎಲ್ಲವೂ ಫ್ರೀ!