ಬಿಪಿಎಲ್ ಕಾರ್ಡ್: ಕುಟುಂಬದ ಒಬ್ಬರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ರೂ– ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದು!

ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ಗಳು ಈಗ ಒಂದೇ ಕಾರಣಕ್ಕೆ ಒಂದೊಂದಾಗಿ ರದ್ದಾಗುತ್ತಿವೆ. ಆ ಕಾರಣ ಏನೆಂದರೆ – ಕುಟುಂಬದ ಒಬ್ಬ ಸದಸ್ಯ ಮಾತ್ರ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೆ ಸಾಕು! ಆಧಾರ್-ಪ್ಯಾನ್-ಐಟಿ ಡೇಟಾಬೇಸ್ ಲಿಂಕ್ ಆಗಿರುವ ಕಾರಣದಿಂದ ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಇಡೀ ಕುಟುಂಬದ ಕಾರ್ಡ್ ಅನ್ನು “ಅನರ್ಹ” ಎಂದು ಗುರುತಿಸಿ ಬ್ಲಾಕ್ ಮಾಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ … Continue reading ಬಿಪಿಎಲ್ ಕಾರ್ಡ್: ಕುಟುಂಬದ ಒಬ್ಬರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ರೂ– ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದು!