ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಟ್ವಿಸ್ಟ್: 69,000 ಫಲಾನುಭವಿಗಳಿಂದ 79 ಕೋಟಿ ರೂ. ವಾಪಸ್ ಪಡೆಯಲು ಸರ್ಕಾರ ಸಜ್ಜು!
ಮುಖ್ಯಾಂಶಗಳು ಸತ್ತವರ ಖಾತೆಗೆ ಜಮೆಯಾದ ಹಣ ವಾಪಸ್ ಪಡೆಯಲು ನಿರ್ಧಾರ. 69 ಸಾವಿರ ಮೃತ ಫಲಾನುಭವಿಗಳ ಖಾತೆ ಪತ್ತೆ ಹಚ್ಚಲಾಗಿದೆ. ಸರ್ಕಾರದ ಖಜಾನೆಗೆ 79 ಕೋಟಿ ರೂಪಾಯಿ ವಾಪಸ್ ಪಡೆಯಲಾಗುವುದು. ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದಂತೆ ಈಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅರ್ಹ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದ ಈ ಯೋಜನೆಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸತ್ತವರ ಖಾತೆಗೆ … Continue reading ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಟ್ವಿಸ್ಟ್: 69,000 ಫಲಾನುಭವಿಗಳಿಂದ 79 ಕೋಟಿ ರೂ. ವಾಪಸ್ ಪಡೆಯಲು ಸರ್ಕಾರ ಸಜ್ಜು!
Copy and paste this URL into your WordPress site to embed
Copy and paste this code into your site to embed