BIG NEWS: ಹೃದ್ರೋಗಿಗಳಿಗೆ ಸಿಹಿ ಸುದ್ದಿ, ಜೀವ ಉಳಿಸುವ ₹50,000 ಮೌಲ್ಯದ ಕ್ಲಾಟ್ ಬಸ್ಟರ್ ಇಂಜೆಕ್ಷನ್ ಈಗ ಉಚಿತ! 

ಇಂದಿನ ವೇಗದ ಜೀವನದಲ್ಲಿ ಹೃದಯಾಘಾತ (Heart Attack) ಮರಣದ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿದೆ. ಅನಾರೋಗ್ಯಕರ ಜೀವನಶೈಲಿ‌, ಒತ್ತಡ, ಮಧುಮೇಹ, ರಕ್ತದೊತ್ತಡ ಮತ್ತು ಅತಿಯಾದ ಕೊಬ್ಬಿನ ಅಂಶ ಇವೆಲ್ಲವೂ ಯುವಕರಲ್ಲೂ ಸಹ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿವೆ. ಈ ರೀತಿಯ ಗಂಭೀರ ಪರಿಸ್ಥಿತಿಯಲ್ಲಿ ಒಂದೆಡೆ ಪ್ರಾಣ ಉಳಿಸಿಕೊಳ್ಳುವ ಹೋರಾಟ, ಮತ್ತೊಂದೆಡೆ ಲಕ್ಷಾಂತರ ರೂಪಾಯಿಗಳ ಚಿಕಿತ್ಸೆ ವೆಚ್ಚದ ಭಾರ ಕುಟುಂಬಗಳನ್ನು ಸಮಸ್ಯೆಗೆ ಸಿಲುಕಿಸುತ್ತಿತ್ತು. ವಿಶೇಷವಾಗಿ ಗೋಲ್ಡನ್ ಅವರ್ ಎಂದೇ ಕರೆಯಲಾಗುವ ಮೊದಲ 90 ನಿಮಿಷಗಳಲ್ಲಿ ಚಿಕಿತ್ಸೆ ನೀಡಲಾಗದಿದ್ದರೆ ಅನೇಕರು ಜೀವ … Continue reading BIG NEWS: ಹೃದ್ರೋಗಿಗಳಿಗೆ ಸಿಹಿ ಸುದ್ದಿ, ಜೀವ ಉಳಿಸುವ ₹50,000 ಮೌಲ್ಯದ ಕ್ಲಾಟ್ ಬಸ್ಟರ್ ಇಂಜೆಕ್ಷನ್ ಈಗ ಉಚಿತ!