ಚಿನ್ನದ ಸಾಲ ಪಡೆಯುವವರಿಗೆ ಬಿಗ್ ನ್ಯೂಸ್: ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ! RBI ನಿಂದ ಹೊಸ ರೂಲ್ಸ್ ಜಾರಿ

ಮುಖ್ಯಾಂಶಗಳು ₹2.5 ಲಕ್ಷದವರೆಗಿನ ಸಾಲಕ್ಕೆ ಶೇ.85 ರಷ್ಟು ಹಣ ಸಿಗಲಿದೆ. ಸಾಲ ತೀರಿಸಿದ 7 ದಿನದಲ್ಲಿ ಒಡವೆ ನೀಡದಿದ್ದರೆ ಬ್ಯಾಂಕಿಗೆ ದಂಡ. ಸಣ್ಣ ಸಾಲಗಳಿಗೆ ಇನ್ಮುಂದೆ ಇನ್ಕಮ್ ಪ್ರೂಫ್ ಅಥವಾ ಸಿಬಿಲ್ ಬೇಡ. ಮುಂಬೈ: ನೀವು ತುರ್ತು ಹಣಕಾಸಿನ ಅಗತ್ಯಕ್ಕಾಗಿ ಚಿನ್ನದ ಮೇಲೆ ಸಾಲ ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲದ (Gold Loan) ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಘೋಷಿಸಿದೆ. ಫೆಬ್ರವರಿ 2026 ರ … Continue reading ಚಿನ್ನದ ಸಾಲ ಪಡೆಯುವವರಿಗೆ ಬಿಗ್ ನ್ಯೂಸ್: ಇನ್ಮುಂದೆ 10 ಗ್ರಾಂ ಚಿನ್ನಕ್ಕೆ 85% ಸಾಲ! RBI ನಿಂದ ಹೊಸ ರೂಲ್ಸ್ ಜಾರಿ