CBSE ಪರೀಕ್ಷಾ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ! 10, 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಮುಖ್ಯಾಂಶಗಳು ಮಾರ್ಚ್ 3ರ ಪರೀಕ್ಷೆಗಳ ದಿನಾಂಕ ಮಾತ್ರ ಬದಲಾವಣೆ. 10ನೇ ತರಗತಿ ಪರೀಕ್ಷೆ ಈಗ ಮಾರ್ಚ್ 11ಕ್ಕೆ ನಿಗದಿ. 12ನೇ ತರಗತಿ ಲೀಗಲ್ ಸ್ಟಡೀಸ್ ಏಪ್ರಿಲ್ 10ಕ್ಕೆ ಮುಂದೂಡಿಕೆ. ನಿಮ್ಮ ಮನೆಯಲ್ಲಿ ಈ ಬಾರಿ 10 ಅಥವಾ 12ನೇ ತರಗತಿಯ CBSE ಪರೀಕ್ಷೆ ಬರೆಯುವ ಮಕ್ಕಳಿದ್ದಾರೆಯೇ? ಹಾಗಿದ್ದಲ್ಲಿ, ನೀವು ಈ ಕೂಡಲೇ ಪರೀಕ್ಷಾ ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸುವುದು ಒಳ್ಳೆಯದು. ಏಕೆಂದರೆ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಆಡಳಿತಾತ್ಮಕ ಕಾರಣಗಳಿಂದಾಗಿ ಕೆಲವು ಪ್ರಮುಖ ಪರೀಕ್ಷೆಗಳ ದಿನಾಂಕವನ್ನು ಬದಲಾಯಿಸಿ … Continue reading CBSE ಪರೀಕ್ಷಾ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ! 10, 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ