Bhu Odetana Yojane: ಸರ್ಕಾರದಿಂದ ಭರ್ಜರಿ ಗಿಫ್ಟ್! ಸ್ವಂತ ಜಮೀನು ಕೊಳ್ಳಲು ಬರೋಬ್ಬರಿ 12.50 ಲಕ್ಷ ಫ್ರೀ; ಅರ್ಜಿ ಹಾಕುವುದು ಹೇಗೆ?

 ಭೂ ಒಡೆತನ ಯೋಜನೆ ಹೈಲೈಟ್ಸ್ ಯಾರಿಗೆ?: SC/ST ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ. ಬೆಂಗಳೂರು ಭಾಗಕ್ಕೆ: 25 ಲಕ್ಷ ರೂ. (12.50 ಲಕ್ಷ ಸಬ್ಸಿಡಿ + 12.50 ಲಕ್ಷ ಸಾಲ). ಇತರೆ ಜಿಲ್ಲೆಗಳಿಗೆ: 20 ಲಕ್ಷ ರೂ. (10 ಲಕ್ಷ ಸಬ್ಸಿಡಿ + 10 ಲಕ್ಷ ಸಾಲ). ಬಡ್ಡಿ ದರ: ವಾರ್ಷಿಕ ಕೇವಲ 6%. ಹೆಚ್ಚುವರಿ ಲಾಭ: ಉಚಿತ ಬೋರ್‌ವೆಲ್ (ಗಂಗಾ ಕಲ್ಯಾಣ ಯೋಜನೆ). ಬೆಂಗಳೂರು: ಸ್ವಂತ ಜಮೀನು ಹೊಂದಬೇಕು ಎಂಬುದು ಪ್ರತಿಯೊಬ್ಬ ಕೃಷಿ ಕಾರ್ಮಿಕರ ಕನಸು. … Continue reading Bhu Odetana Yojane: ಸರ್ಕಾರದಿಂದ ಭರ್ಜರಿ ಗಿಫ್ಟ್! ಸ್ವಂತ ಜಮೀನು ಕೊಳ್ಳಲು ಬರೋಬ್ಬರಿ 12.50 ಲಕ್ಷ ಫ್ರೀ; ಅರ್ಜಿ ಹಾಕುವುದು ಹೇಗೆ?