1 ಲಕ್ಷ ಎಫ್‌ಡಿ ಇಟ್ರೆ, ಅಪ್ಪ-ಅಮ್ಮಂಗೆ ತಿಂಗಳಿಗೆ ಎಷ್ಟು ಸಿಗುತ್ತೆ? ಯಾವ ಬ್ಯಾಂಕ್ ಬೆಸ್ಟ್? ಇಲ್ಲಿದೆ ಬಡ್ಡಿ ಲೆಕ್ಕಾಚಾರ.

ಅಪ್ಪ-ಅಮ್ಮನ ಹಣಕ್ಕೆ ಜಾಸ್ತಿ ಬಡ್ಡಿ ಬೇಕಾ? ನಿವೃತ್ತಿ ನಂತರ ಅಪ್ಪ-ಅಮ್ಮನ ಕೈಯಲ್ಲಿ ಒಂದಷ್ಟು ದುಡ್ಡು ಆಡುತ್ತಿರಬೇಕು ಅಲ್ವಾ? ಅವರ ಕಷ್ಟದ ಸಂಪಾದನೆಯನ್ನು ಸುಮ್ಮನೆ ಯಾವುದೋ ಬ್ಯಾಂಕ್‌ನಲ್ಲಿ ಇಟ್ಟು ಕಡಿಮೆ ಬಡ್ಡಿ ಪಡೆಯಬೇಡಿ. ಈಗ ಬ್ಯಾಂಕ್‌ಗಳ ನಡುವೆ ಪೈಪೋಟಿ ಇದೆ! ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ.. ಹಿರಿಯರಿಗೆ ಯಾರು ಅತಿ ಹೆಚ್ಚು ಬಡ್ಡಿ ಕೊಡ್ತಿದ್ದಾರೆ? ಇಲ್ಲಿದೆ ಪಕ್ಕಾ ರಿಪೋರ್ಟ್. ನಿವೃತ್ತಿ ಜೀವನದಲ್ಲಿ ಎಫ್‌ಡಿ (Fixed Deposit) ಅಂದ್ರೆ ಬರೀ ಹೂಡಿಕೆ ಅಲ್ಲ, ಅದೊಂದು ಭದ್ರತೆ. ಆದರೆ, ಎಲ್ಲಾ ಬ್ಯಾಂಕ್‌ಗಳು ಒಂದೇ … Continue reading 1 ಲಕ್ಷ ಎಫ್‌ಡಿ ಇಟ್ರೆ, ಅಪ್ಪ-ಅಮ್ಮಂಗೆ ತಿಂಗಳಿಗೆ ಎಷ್ಟು ಸಿಗುತ್ತೆ? ಯಾವ ಬ್ಯಾಂಕ್ ಬೆಸ್ಟ್? ಇಲ್ಲಿದೆ ಬಡ್ಡಿ ಲೆಕ್ಕಾಚಾರ.