Best Courses: ದ್ವಿತೀಯ ಪಿಯುಸಿ ನಂತರ ಈ 6 ಕೋರ್ಸ್ ಸೇರಿ, ಆರಂಭದಲ್ಲೇ ಸಿಗುತ್ತೆ ಲಕ್ಷ ಲಕ್ಷ ಸಂಬಳ!
ಭವಿಷ್ಯದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಟಾಪ್ ಕೋರ್ಸ್‌ಗಳು: ಟೆಕ್ನಾಲಜಿ: B.Sc. ಡೇಟಾ ಸೈನ್ಸ್ ಹಾಗೂ B.Tech ಕೃತಕ ಬುದ್ಧಿಮತ್ತೆ (AI & ML). ಸಂಶೋಧನೆ: B.Sc. ಬಯೋಟೆಕ್ನಾಲಜಿ ಮತ್ತು ಪರಿಸರ ವಿಜ್ಞಾನ. ಸೃಜನಶೀಲತೆ & ಸಾಹಸ: ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಮತ್ತು B.Sc. ನಾಟಿಕಲ್ ಸೈನ್ಸ್ (ಮರ್ಚೆಂಟ್ ನೇವಿ). ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ (Karnataka 2nd PUC Results 2026) ಫಲಿತಾಂಶಗಳು ಈಗಾಗಲೇ ಪ್ರಕಟವಾಗಿದ್ದು, ಈ ವರ್ಷ ದಾಖಲೆಯ 86.48% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ … Continue reading Best Courses: ದ್ವಿತೀಯ ಪಿಯುಸಿ ನಂತರ ಈ 6 ಕೋರ್ಸ್ ಸೇರಿ, ಆರಂಭದಲ್ಲೇ ಸಿಗುತ್ತೆ ಲಕ್ಷ ಲಕ್ಷ ಸಂಬಳ!
Copy and paste this URL into your WordPress site to embed
Copy and paste this code into your site to embed