ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್‌ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!

ಬ್ಯಾಟರಿ ಕಿಂಗ್ ಫೋನ್‌ಗಳು: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗ ದೈತ್ಯ ಬ್ಯಾಟರಿಗಳ ಹವಾ ಜೋರಾಗಿದೆ. 2025ರ ಅಂತ್ಯದ ಈ ಸಂದರ್ಭದಲ್ಲಿ Realme, Poco, Oppo ಮತ್ತು iQOO ನಂತಹ ಪ್ರಮುಖ ಬ್ರ್ಯಾಂಡ್‌ಗಳು ಬರೋಬ್ಬರಿ 7000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿವೆ. ಒಂದು ಬಾರಿ ಚಾರ್ಜ್ ಮಾಡಿದರೆ ದಿನಗಟ್ಟಲೆ ಬಾಳಿಕೆ ಬರುವ ಈ ಟಾಪ್-5 ಫೋನ್‌ಗಳ ಬೆಲೆ ಮತ್ತು ಫೀಚರ್ಸ್‌ಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ. 👇 “ವರ್ಷದ ಅಂತ್ಯಕ್ಕೆ ಮೊಬೈಲ್ ಪ್ರಿಯರಿಗೆ ಬಂಪರ್ ಸುದ್ದಿ! ಪದೇ … Continue reading ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್‌ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!