Rain Alert: ಬೆಂಗಳೂರು, ರಾಮನಗರ ಸೇರಿ 4 ಜಿಲ್ಲೆಗಳಲ್ಲಿ ದಿಢೀರ್ ಮಳೆ ಜೊತೆ ತಾಪಮಾನದಲ್ಲಿ ಭಾರಿ ಕುಸಿತ.

ಇಂದಿನ ವೆದರ್ ಹೈಲೈಟ್ಸ್ ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ಸಾಧ್ಯತೆ. ಬಂಗಾಳಕೊಲ್ಲಿಯ ‘ಡೀಪ್ ಡಿಪ್ರೆಶನ್’ ಎಫೆಕ್ಟ್ ನಿಂದ ಹೆಚ್ಚಾದ ಚಳಿ. ಮುಂಜಾನೆ ಮತ್ತು ರಾತ್ರಿ ತಾಪಮಾನ ಕುಸಿತ; ಆರೋಗ್ಯದ ಬಗ್ಗೆ ಎಚ್ಚರ. ಬೆಳಗ್ಗೆ ಎದ್ದ ತಕ್ಷಣ “ಅಬ್ಬಾ! ಎಂತಾ ಚಳಿ ಇದು, ಬೆಡ್‌ಶೀಟ್ ತೆಗೆಯೋಕೇ ಆಗ್ತಿಲ್ಲ” ಅಂತ ನಿಮಗೂ ಅನಿಸ್ತಿದ್ಯಾ? ಹಾಗಾದ್ರೆ ನೀವು ಒಬ್ಬರೇ ಅಲ್ಲ. ಕಳೆದ 12 ಗಂಟೆಗಳಲ್ಲಿ ಬೆಂಗಳೂರಿನ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಈಗಾಗಲೇ ಮೈ ಕೊರೆಯುವ ಚಳಿಗೆ … Continue reading Rain Alert: ಬೆಂಗಳೂರು, ರಾಮನಗರ ಸೇರಿ 4 ಜಿಲ್ಲೆಗಳಲ್ಲಿ ದಿಢೀರ್ ಮಳೆ ಜೊತೆ ತಾಪಮಾನದಲ್ಲಿ ಭಾರಿ ಕುಸಿತ.