ಬೆಂಗಳೂರಿನಲ್ಲಿ ಈಗ ಯಾವ ಕೆಲ್ಸಕ್ಕೆ ಫುಲ್ ಡಿಮ್ಯಾಂಡ್? ನಂಬರ್ 1 ಸ್ಥಾನದಲ್ಲಿರೋದು ಸಾಫ್ಟ್‌ವೇರ್ ಅಲ್ಲ, ಮತ್ಯಾವುದು ಗೊತ್ತಾ?

ಮುಖ್ಯಾಂಶಗಳು ನಂ.1 ಹುದ್ದೆ: ಬೆಂಗಳೂರಿನಲ್ಲಿ ‘ಎಐ ಎಂಜಿನಿಯರ್’ ಈಗ ಹಾಟ್ ಕೇಕ್. ಭಾರಿ ಪೈಪೋಟಿ: 2026ರಲ್ಲಿ ಶೇ. 72 ರಷ್ಟು ಜನ ಹೊಸ ಕೆಲಸದ ಹುಡುಕಾಟದಲ್ಲಿದ್ದಾರೆ. ಟಾಪ್ ಲಿಸ್ಟ್: ಶಿಕ್ಷಣ, ಸೇಲ್ಸ್ ಮತ್ತು ಟೆಕ್ ಕ್ಷೇತ್ರಗಳ ಟಾಪ್ 10 ಹುದ್ದೆಗಳ ಪಟ್ಟಿ ಇಲ್ಲಿದೆ. ಬೆಂಗಳೂರು ಅಂದ್ರೆ ಬರೀ ಐಟಿ (IT) ಸಿಟಿ ಅನ್ನೋದು ಹಳೆ ಮಾತು. ಈಗ ಬೆಂಗಳೂರು ‘ಎಐ’ (AI – ಕೃತಕ ಬುದ್ಧಿಮತ್ತೆ) ಸಿಟಿಯಾಗಿ ಬದಲಾಗ್ತಿದೆ. ಹೌದು, ನೀವು ಓದುತ್ತಿರೋದು ನಿಜ. ಈಗಿನ ಕಾಲದಲ್ಲಿ … Continue reading ಬೆಂಗಳೂರಿನಲ್ಲಿ ಈಗ ಯಾವ ಕೆಲ್ಸಕ್ಕೆ ಫುಲ್ ಡಿಮ್ಯಾಂಡ್? ನಂಬರ್ 1 ಸ್ಥಾನದಲ್ಲಿರೋದು ಸಾಫ್ಟ್‌ವೇರ್ ಅಲ್ಲ, ಮತ್ಯಾವುದು ಗೊತ್ತಾ?