ರಾಯರ ದರ್ಶನ ಇನ್ನು ಸುಲಭ: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ KSTDC ಇಂದ ಬಜೆಟ್ ಫ್ರೆಂಡ್ಲಿ ಪ್ಯಾಕೇಜ್ ಘೋಷಣೆ!

ಮಂತ್ರಾಲಯ ಯಾತ್ರೆ: ಹೈಲೈಟ್ಸ್ ಕೈಗೆಟುಕುವ ದರ: ಒಬ್ಬರಿಗೆ ಕೇವಲ ₹2,780 ದರದಲ್ಲಿ ಪ್ರಯಾಣ ಮತ್ತು ದರ್ಶನ ವ್ಯವಸ್ಥೆ. ಎರಡು ಕ್ಷೇತ್ರಗಳು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಮತ್ತು ಪಂಚಮುಖಿ ಆಂಜನೇಯ ದೇವಸ್ಥಾನದ ದರ್ಶನ. ದಿನಗಳು: ಪ್ರತಿ ಬುಧವಾರ ಮತ್ತು ಶುಕ್ರವಾರ ಮಾತ್ರ ಈ ಪ್ಯಾಕೇಜ್ ಲಭ್ಯವಿರುತ್ತದೆ. ಬೆಂಗಳೂರಿನ ಜಂಜಾಟದಲ್ಲಿ ಸಿಲುಕಿರುವ ನಿಮಗೆ ಮನಸ್ಸಿಗೆ ನೆಮ್ಮದಿ ಬೇಕೆನಿಸಿದಾಗ ನೆನಪಾಗೋದೇ ಗುರು ರಾಯರು. ಆದರೆ ಮಂತ್ರಾಲಯಕ್ಕೆ ಹೋಗಲು ಟ್ರೈನ್ ಟಿಕೆಟ್ ಬುಕ್ ಮಾಡಿದರೆ ವೇಟಿಂಗ್ ಲಿಸ್ಟ್ ಇರುತ್ತೆ, ಬಸ್‌ನಲ್ಲಿ ಹೋದರೆ ಸರಿಯಾದ … Continue reading ರಾಯರ ದರ್ಶನ ಇನ್ನು ಸುಲಭ: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ KSTDC ಇಂದ ಬಜೆಟ್ ಫ್ರೆಂಡ್ಲಿ ಪ್ಯಾಕೇಜ್ ಘೋಷಣೆ!