Bank Alert: ಫೆಬ್ರವರಿಯಲ್ಲಿ ಬರೋಬ್ಬರಿ 9 ದಿನ ಬ್ಯಾಂಕ್ ಬಂದ್! ರಜಾ ಪಟ್ಟಿ ಇಲ್ಲಿದೆ. ಅರ್ಜೆಂಟ್ ಕೆಲಸ ಇದ್ರೆ ಇಂದೇ ಮುಗಿಸಿ!

ಮುಖ್ಯಾಂಶಗಳು (Highlights): ಒಟ್ಟು ರಜೆಗಳು: ದೇಶಾದ್ಯಂತ ಫೆಬ್ರವರಿಯಲ್ಲಿ ಒಟ್ಟು 9 ದಿನ ಬ್ಯಾಂಕ್ ಬಾಗಿಲು ಬಂದ್. ಶನಿವಾರಗಳ ರಜೆ: ಫೆ.14 (ಎರಡನೇ ಶನಿವಾರ) ಮತ್ತು ಫೆ.28 (ನಾಲ್ಕನೇ ಶನಿವಾರ) ರಜೆ ಇರುತ್ತೆ. ಆನ್‌ಲೈನ್ ಸೇವೆ: ಬ್ಯಾಂಕ್ ಬಂದ್ ಇದ್ರೂ ಫೋನ್ ಪೇ, ಗೂಗಲ್ ಪೇ, ಎಟಿಎಂ ವರ್ಕ್ ಆಗುತ್ತೆ. ಚೆಕ್ ಜಮೆ ಮಾಡಬೇಕಿತ್ತಾ? ಅಥವಾ ಸಾಲದ ಕಂತು ಕಟ್ಟೋಕೆ ಬ್ಯಾಂಕ್‌ಗೆ ಹೋಗ್ಬೇಕಾ? ಸ್ವಲ್ಪ ತಡೆಯಿರಿ. ಇನ್ನೇನು ಜನವರಿ ಮುಗಿದು ಫೆಬ್ರವರಿ ಶುರುವಾಗ್ತಿದೆ. ಹೊಸ ತಿಂಗಳು ಅಂದ್ರೆ ಹೊಸ … Continue reading Bank Alert: ಫೆಬ್ರವರಿಯಲ್ಲಿ ಬರೋಬ್ಬರಿ 9 ದಿನ ಬ್ಯಾಂಕ್ ಬಂದ್! ರಜಾ ಪಟ್ಟಿ ಇಲ್ಲಿದೆ. ಅರ್ಜೆಂಟ್ ಕೆಲಸ ಇದ್ರೆ ಇಂದೇ ಮುಗಿಸಿ!