RBI ಕರ್ನಾಟಕ ರಜಾ ಪಟ್ಟಿ 2026: ಜನವರಿಯಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ರಜೆ ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

ಸುದ್ದಿಯ ಮುಖ್ಯಾಂಶಗಳು: ಜನವರಿ 2026ರಲ್ಲಿ ಹಬ್ಬಗಳ ಕಾರಣ ಹಲವು ದಿನ ಬ್ಯಾಂಕ್ ಬಂದ್. ಬೆಂಗಳೂರಿನಲ್ಲಿ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವಕ್ಕೆ ರಜೆ. ರಜೆ ಇದ್ದರೂ ಯುಪಿಐ, ಎಟಿಎಂ ಸೇವೆಗಳು ಎಂದಿನಂತೆ ಲಭ್ಯ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ನಿಮಗೆ ಬ್ಯಾಂಕ್‌ನಲ್ಲಿ ಏನಾದರೂ ತುರ್ತು ಕೆಲಸ ಇದ್ಯಾ? ಹಣ ಡ್ರಾ ಮಾಡಬೇಕೋ ಅಥವಾ ಚೆಕ್ ಜಮಾ ಮಾಡಬೇಕೋ? ಹಾಗಾದರೆ ಸ್ವಲ್ಪ ತಡೆಯಿರಿ. ಜನವರಿ ತಿಂಗಳಲ್ಲಿ ಬ್ಯಾಂಕ್‌ಗೆ ಹೋಗುವ ಮುನ್ನ ನೀವು ಈ ರಜಾ ಪಟ್ಟಿಯನ್ನು ನೋಡಲೇಬೇಕು. ಇಲ್ಲದಿದ್ದರೆ ಬ್ಯಾಂಕ್ ಬಾಗಿಲಿಗೆ ಹೋಗಿ … Continue reading RBI ಕರ್ನಾಟಕ ರಜಾ ಪಟ್ಟಿ 2026: ಜನವರಿಯಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ರಜೆ ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ