ಬಾಳೆಹಣ್ಣು ತಿಂದು ಸಿಪ್ಪೆ ಕಸಕ್ಕೆ ಎಸಿತೀರಾ? ಒಂದು ನಿಮಿಷ ನಿಲ್ಲಿ, ಇದು ನಿಮ್ಮ ಸಾವಿರಾರು ರೂಪಾಯಿ ಉಳಿಸುತ್ತೆ!

🍌 ಬಾಳೆಹಣ್ಣಿನ ಮ್ಯಾಜಿಕ್ (Highlights) ಪಾತ್ರೆಯ ಮೊಂಡು ಕಲೆ ತೆಗೆಯಲು ಬೆಸ್ಟ್ ನ್ಯಾಚುರಲ್ ಸ್ಕ್ರಬ್ಬರ್. ಯಾವುದೇ ಖರ್ಚಿಲ್ಲದೆ ಹಳೆ ಶೂ ಮತ್ತು ಬ್ಯಾಗ್‌ಗೆ ಶೈನಿಂಗ್ ನೀಡುತ್ತೆ. ಗಿಡಗಳಿಗೆ ಪೊಟ್ಯಾಸಿಯಮ್ ಯುಕ್ತ ಫ್ರೀ ಗೊಬ್ಬರವಾಗಿ ಬಳಸಬಹುದು. “ಅಯ್ಯೋ.. ಕುಕ್ಕರ್ ತಳ ಸೀದು ಹೋಗಿದೆ, ಇದನ್ನ ಉಜ್ಜಿ ಉಜ್ಜಿ ಸಾಕಯ್ತು” ಅಂತ ನೀವು ಯಾವತ್ತಾದ್ರೂ ತಲೆ ಮೇಲೆ ಕೈ ಹೊತ್ಕೊಂಡು ಕೂತಿದ್ದೀರಾ? ಅಥವಾ ದುಬಾರಿ ಪಾಲಿಶ್ ತಂದು ಶೂ ಪಾಲಿಶ್ ಮಾಡೋಕೆ ಬೇಜಾರ್ ಆಗಿದ್ಯಾ? ಹಾಗಿದ್ರೆ ಚಿಂತೆ ಬಿಡಿ. ಇನ್ಮುಂದೆ … Continue reading ಬಾಳೆಹಣ್ಣು ತಿಂದು ಸಿಪ್ಪೆ ಕಸಕ್ಕೆ ಎಸಿತೀರಾ? ಒಂದು ನಿಮಿಷ ನಿಲ್ಲಿ, ಇದು ನಿಮ್ಮ ಸಾವಿರಾರು ರೂಪಾಯಿ ಉಳಿಸುತ್ತೆ!