Author Posts
Uncategorized

ರಕ್ಷಣಾ ಸಚಿವಾಲಯದ ಮಹತ್ವದ ಯೋಜನೆಯಾದ ಅಗ್ನಿಪತ್ ಅಡಿಯಲ್ಲಿ ಅಗ್ನಿ ವೀರರ  ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಗ್ನಿವೀರ್ ಹುದ್ದೆಯ ಅವಧಿ ನಾಲ್ಕು ವರ್ಷ. 30 ವಾರ್ಷಿಕ ರಜೆ ಇದರಲ್ಲಿ ಸಿಗುತ್ತದೆ. ಮತ್ತು ರೂಪಾಯಿ 30000 ಜೊತೆಗೆ ಮತ್ತು  ಇತರೆ ಭತ್ಯೆಗಳು ಸಿಗುತ್ತವೆ. ಮತ್ತು ಎರಡನೇ ವರ್ಷಕ್ಕೆ ರೂಪಾಯಿ 33 ಸಾವಿರದ ಸಂಬಳದ ಜೊತೆಗೆ ಇತರೆ ಭತ್ಯಗಳು ಸಿಗುತ್ತವೆ. ಮತ್ತು ಮೂರನೇ ವರ್ಷ 36500 ರೂಪಾಯಿಗಳ ಜೊತೆಗೆ ಇತರೆ ಭತ್ಯೆಗಳು  ಸಿಗುತ್ತವೆ. ಮತ್ತು ನಾಲ್ಕನೇ ವರ್ಷ 40 ಸಾವಿರ ರೂಪಾಯಿ ಸಂಬಳ ಹಾಗೂ ಇತರೆ ಭತ್ಯೆಗಳು ಸಿಗುತ್ತವೆ ಹಾಗೂ ರೂಪಾಯಿ 48 ಲಕ್ಷ ಮೊತ್ತದ ಜೀವ ವಿಮೆ ಮತ್ತು ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇನಾನಿ ಪ್ಯಾಕೇಜನ್ನು ಅಭ್ಯರ್ಥಿಗೆ ನೀಡಲಾಗುತ್ತದೆ. ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀವು ನೋಡಬಹುದು. ವಿದ್ಯಾರ್ಹತೆ: ಎಂಟನೇ ತರಗತಿ ಅಥವಾ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಅಥವಾ 10+2 ಹುದ್ದೆಯ ಹೆಸರು: ಅಗ್ನಿವೀರ್ ಜನರಲ್ ಡ್ಯೂಟಿ ಅಗ್ನಿವೀರ್ ಟೆಕ್ನಿಕಲ್ ಅಗ್ನಿವೀರ್ ಕ್ಲರ್ಕ್ ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನ

Read More
ಮುಖ್ಯ ಮಾಹಿತಿ

ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ

ನಿಮ್ಮ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಾಗೂ ಆದಾಯ ತೆರಿಗೆ ಪಾವತಿ ಮಾಡಲು ಕಡ್ಡಾಯವಾಗಿ ನಮ್ಮ ಫ್ಯಾನ್ ಕಡೆನೂ ಆಧಾರ್ ಕಾರ್ಡ್ಗೆ ನಾವು ಲಿಂಕ್ ಮಾಡಬೇಕಾಗುತ್ತದೆ ಹಾಗೂ ರೂಪಾಯಿ 50000 ಮತ್ತು ಅದಕ್ಕಿಂತ ಹೆಚ್ಚಿನ ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನು ನಾವು ನಡೆಸುತ್ತಿದ್ದಾರೆ ನಮ್ಮ ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಮಾಡುವುದು ಅಗತ್ಯವಿದೆ. ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಹೊಂದಿದ ಎಲ್ಲರಿಗೂ ತಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೋರಿತ್ತು. ಮತ್ತು ಹಲವಾರು ಬಾರಿ ಕೊನೆಯ ದಿನಾಂಕ ಗಳನ್ನು ಕೊಟ್ಟು ಮುಂದೂಡಲಾಗಿತ್ತು. ನಮ್ಮ ಫ್ಯಾನ್ ಕಾರ್ಡನ್ನು ಆಧಾರ್ ನಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಸರ್ಕಾರವು 31 ಮಾರ್ಚ್ 2023 ರವರೆಗೆ ವಿಸ್ತರಣೆ ಮಾಡಲಾಗಿದೆ. ಇದಕ್ಕಿಂತ ಮೊದಲು 31 ಮಾರ್ಚ್ 2022 ಕೊನೆಯ ದಿನಾಂಕ ವಾಗಿತ್ತು. ಹಲವಾರು ಬಾರಿ ಅವಕಾಶಗಳನ್ನು ಕೊಟ್ಟರು ತುಂಬಾ ವ್ಯಕ್ತಿಗಳು ಇದುವರೆಗೂ ತಮ್ಮ ಪ್ಯಾನ್ ಕಾರ್ಡ್ ಗಳನ್ನು ಆಧಾರಿಗೆ ಲಿಂಕ್ ಮಾಡುತ್ತಿಲ್ಲ. ದಿನಾಂಕ 31 ಮಾರ್ಚ್  20

Read More
ಮುಖ್ಯ ಮಾಹಿತಿ

ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ

ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ 2000 22 ಮತ್ತು 23 ನೇ ಸಾಲಿನ ಕಾಯಕ ಕಿರಣ ಹಾಗೂ ಸ್ವಸಹಾಯ ಸಂಘಗಳಿಗೆ ಉತ್ತೇಜನ ಯೋಜನೆ ಅಡಿಯಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿಗಳನ್ನು ಕರೆದಿದ್ದಾರೆ. ಈ ಯೋಜನೆ ಅಡಿಯಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ವೀರಶೈವ ಲಿಂಗಾಯತ ವರ್ಗಕ್ಕೆ ಸೇರಿದವರಾಗಿರಬೇಕು ಚಾಲ್ತಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರೆಗೆ ರೂಪಾಯಿ 98000 ವರೆಗೆ ಹಾಗೂ ಪಟ್ಟಣ ಪ್ರದೇಶದವರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳು ಒಳಗಿರಬೇಕು. ಮತ್ತು ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಜೋಡಣೆ ಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. 1) ಕಾಯಕ ಕಿರಣ ಯೋಜನೆ : ಈ ಯೋಜನೆ ಸೌಲಭ್ಯ ಪಡೆಯಲು ವೃತ್ತಿ ಕಸುಬುದಾರರು ಹಾಗೂ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ 1 ಲಕ್ಷಗಳವರೆಗೆ ಆರ್ಥಿಕ ನೆರವು ಕೊಡಲಾಗುತ್ತದೆ.

Read More
ಮುಖ್ಯ ಮಾಹಿತಿ

ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್

ಕರ್ನಾಟಕ ರೈತ  ಸುರಕ್ಷಾ  ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ: ದೇಶದಾದ್ಯಂತ ಇರುವ ಎಲ್ಲ ರೈತರಿಗೆ ಮತ್ತೊಮ್ಮೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ನೀಡಲಾಗಿದೆ. ನೀವು ಈಗಾಗಲೇ ಬೆಳೆ ವಿಮೆ ಮಾಡಿಸಿದರೆ ಅಥವಾ ಮಾಡಿಸದೆ ಇದ್ದರೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ. ಕೃಷಿ ಇಲಾಖೆಯ ಬೆಳೆ ವಿಮೆಗೆ ಸಂಬಂಧಪಟ್ಟಂತೆ 2022ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ  ಸುರಕ್ಷಾ  ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಟ್ಟು 36 ಆಹಾರ ಎಣ್ಣೆಕಾಳು ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಅದಿ ಸೂಚಿಸಲಾಗಿದ್ದು. ತಾಲ್ಲೂಕಿನ ಮುಖ್ಯ ಬೆಳೆಗಳನ್ನು  ತಾಲೂಕಿನ ಮುಖ್ಯ ಬೆಳೆಗಳನ್ನು  ಗ್ರಾಮಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ  ಸೂಚಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರು ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ 29 ಪ್ರೀಮಿಯಂ ಮೊತ್ತವನ್ನು  ಪಾವತಿಸಬೇಕಾಗುತ್ತದೆ. ವಾರ್ಷಿಕ    ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇಕಡ 5ರಷ್ಟು ಪ್ರೀಮಿಯಂ ಮೊತ್ತವನ್ನು  ಪಾವತಿಸಬೇಕಾಗುತ್ತದೆ. ಬೆಳೆ ಸಾಲ ಪಡೆ

Read More
ಮುಖ್ಯ ಮಾಹಿತಿ

ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ

ಬಹಳ  ಜನರಿಗೆ ವ್ಯಾಪಾರ ಪ್ರಾರಂಭ ಮಾಡಬೇಕೆಂದರೆ  ಹಣ ಇರುವುದಿಲ್ಲ ಮತ್ತು ಇನ್ನೂ ಕೆಲವು ಜನರಿಗೆ ವ್ಯಾಪಾರ ಯಾವ ರೀತಿ ಪ್ರಾರಂಭ ಮಾಡಬೇಕು ಅಂತ  ತರಬೇತಿ ಇರುವುದಿಲ್ಲ ಹಾಗೂ ಇನ್ನು ಕೆಲವರು  ವ್ಯಾಪಾರ ಮಾಡುತ್ತಿರುತ್ತಾರೆ ಆದರೆ ವ್ಯಾಪಾರ ಅಭಿವೃದ್ಧಿ ಮಾಡಲು ಹಣದ ತೊಂದರೆ ಇರುತ್ತೆ  ಎಲ್ಲಾ ಸಮಸ್ಯೆಗಳಿಗೆ ಕರ್ನಾಟಕ ಸರ್ಕಾರದ ಶ್ರಮಶಕ್ತಿ ಯೋಜನೆಯ ಸಾಲ ಯೋಜನೆ ಅನುಕೂಲ ದಾಯಕವಾಗಿದೆ. ಈ ಸಾಲ  ಯೋಜನೆ ಅಡಿಯಲ್ಲಿ rs.50000 ಸಹಾಯಧನವನ್ನು ಕರ್ನಾಟಕ ಸರ್ಕಾರದಿಂದ ಕೊಡಲಾಗುತ್ತಿದೆ. ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ನಾವು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಹತೆಗಳು ಏನು ಇರಬೇಕು ಎನ್ನುವುದನ್ನು ಈಗ ನೋಡೋಣ. ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬು ದಾರರಿಗೆ ತರಬೇತಿ ನೀಡಿ ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸಬನ ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಭಿವೃದ್ಧಿಗೊಳಿಸುವ ಸಲುವಾಗಿ ನಿಗಮದಿಂದ ಶೇಕಡಾ 4ರ ಬಡ್ಡಿ ದರದಲ್ಲಿ 50 ಸಾವಿರದವರೆಗೆ ಕಲ್ಪಿಸಲಾಗುತ್ತದೆ. ಇದರಲ್ಲಿ ಶೇಕಡಾ 50ರಷ್ಟು ಸಾಲವನ್ನ

Read More
ಮುಖ್ಯ ಮಾಹಿತಿ

ರಾಜ್ಯದ ಅನ್ನದಾತರ ಏಳಿಗೆಗಾಗಿ ರೈತಶಕ್ತಿ ಯೋಜನೆ

ಕೃಷಿ ಇಲಾಖೆ ಕಡೆಯಿಂದ ರೈತರಿಗೋಸ್ಕರ ಮಾಡಿರುವಂತಹ ಒಂದು ಸಹಾಯಕಾರಿ ಯೋಜನೆಯಿದೆ. ಅದುವೇ ರೈತಶಕ್ತಿ ಯೋಜನೆ. ರೈತ ಶಕ್ತಿ ಯೋಜನೆ ಎಂದರೇನು. ರೈತ ಶಕ್ತಿ ಯೋಜನೆಯ ಲಾಭಗಳೇನು ಮತ್ತು ಈ ಸಹಾಯಧನವನ್ನು ರೈತರು ಯಾವ ರೀತಿ ಪಡೆದುಕೊಳ್ಳಬೇಕು ಮತ್ತು ಯೋಜನೆ ಅಡಿಯಲ್ಲಿ ಎಷ್ಟು ಸಹಾಯಧನ ರೈತರಿಗೆ ಸಿಗುತ್ತೆ ಎನ್ನುವ ಬಗ್ಗೆ ಸಂಪೂರ್ಣ ಲೇಖನವನ್ನು ಇವತ್ತು ನೋಡೋಣ. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ರತಿ ಎಕರೆಗೆ  250/- ರೂ  ಗಳಂತೆ ಗರಿಷ್ಠ 5 ಎಕರೆಗೆ ಡಿ.ಬಿ.ಟಿ ಮೂಲಕ ಸಹಾಯಧನ ನೀಡಲು ಹೊಸ ಯೋಜನೆ ಘೋಷಣೆ ಮಾಡಲಾಗಿದೆ. ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು ರೈತರಿಗೆ ಫ್ರೂಟ್ಸ್ ನೋಂದಣಿ ಗುರುತಿನ ಸಂಖ್ಯೆ ಬಳಸಿ k-kisan ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ ಅದೇ ರೀತಿಯಲ್ಲಿ ಫ್ರೂಟ್ಸ್ ಪೋರ್ಟಲ್ ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲ ರೈತರಿಗೆ ರೈತರ ಶಕ್ತಿ ಯೋಜನೆಯನ್ನು ಬಳಸಿಕೊಂಡು ನೇರ ನಗದು ವರ್ಗಾವಣೆ ಮೂಲಕವೇ ಕಾರ್ಯಕ್

Read More
ಮುಖ್ಯ ಮಾಹಿತಿ

ಭಾಗ್ಯಲಕ್ಷ್ಮೀ ಬಾಂಡ್‌ ಡೌನ್ಲೋಡ್‌ ಮಾಡುವುದು ಹೇಗೆ..?

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತೀನ ಲೇಖನದಲ್ಲಿ ನಿಮ್ಮ ಹೆಣ್ಣು ಮಗುವಿನ ಭಾಗ್ಯಲಕ್ಷ್ಮಿ ಬಾಂಡ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ತುಂಬಾ ಜನರು ತಮ್ಮ ಹೆಣ್ಣು ಮಗುವಿಗಾಗಿ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಹೊಂದಿದ್ದೀರಾ. ಈಗ ನಾವು ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಆನ್ಲೈನ್ ಮುಖಾಂತರ ಯಾವ ರೀತಿ ನೋಡಬೇಕು ಯಾವ ರೀತಿ ಆನ್ಲೈನ್ ಮುಖಾಂತರ  ಪ್ರಿಂಟ್ ತೆಗೆದುಕೊಳ್ಳಬೇಕು  ಮತ್ತು ಭಾಗ್ಯಲಕ್ಷ್ಮಿ ಬಾಂಡ್ ಯಾವ ದಿನಾಂಕದಂದು ಪ್ರಾರಂಭವಾಗಿದೆ ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ.  ಹೌದು ಭಾಗ್ಯಲಕ್ಷ್ಮಿ ಬಾಂಡ್ ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನಾವು ಸುಲಭವಾಗಿ ನಮ್ಮ ಮೊಬೈಲ್ ಫೋನ್ ಮೂಲಕ ತಿಳಿದುಕೊಳ್ಳಬಹುದು. ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ  ಮತ್ತು  ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ "ಭಾಗ್ಯಲಕ್ಷ್ಮಿ, ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನ

Read More
ಟೆಕ್ ಅಪ್ಡೆಟ್ಸ್ಟೆಕ್ ಟ್ರಿಕ್ಸ್ರಿವ್ಯೂವ್

ನಿಮ್ಮ ಫೋನಲ್ಲಿ ಕ್ಯಾಮೆರಾ ಇದ್ರೆ ಈ ಆ್ಯಪ್ ಇರಲೇಬೇಕು

ಈ ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಸಮಯ ಕಳೆಯೋಕೆ ಮೊಬೈಲ್‌ಗಿಂತಾ ಬೇರೊಂದು ಗ್ಯಾಡ್ಜೆಟ್ ಇಲ್ಲಾ ಅಂತಾನೆ ಹೇಳಬಹುದು. ಪ್ರತಿದಿನ ನೀವು ಮೊಬೈಲ್ ಉಪಯೋಗಿಸುವಾಗ ತುಂಬಾ ಸಹಕಾರಿ ಆಗುವಂತಹ 4 ಅಂಡ್ರಾಯ್ಡ್ ಆಪ್‌ಗಳನ್ನು ಇವತ್ತೀನ ಲೇಖನದಲ್ಲಿ ತಿಳಿದುಕೊಳ್ಳೋಣ. 1) ಬ್ಯಾಟರಿ ಸೌಂಡ್ ನೋಟಿಫಿಕೇಶನ್: ಈ ಆಪ್ ಸಹಾಯದಿಂದ ನಮ್ಮ ಮೊಬೈಲ್ ಬ್ಯಾಟರಿಯನ್ನು ಸರಿಯಾದ ಸಮಯಕ್ಕೆ ಚಾರ್ಜ್ ಮಾಡಿಕೊಳ್ಳಬಹುದು ಹೇಗೆ ಅಂತಿರಾ ನೀವು ಮೊಬೈಲ್‌ನ ಚಾರ್ಜ್ಗೆ ಹಾಕಿದ ತಕ್ಷಣ ಟ್ಯೂನ್ ಅಥವಾ ಸಾಂಗ್ ಬರುವ ಹಾಗೆ ಸೆಟ್ ಮಾಡಬಹುದು ಅಷ್ಟೆ ಅಲ್ಲದೇ ಬ್ಯಾಟರಿ ಚಾರ್ಜ್ ಕಡಿಮೆ ಆದಾಗ, ಪುಲ್ ಆದಾಗ ಕೂಡ ಟ್ಯೂನ್ ಅಥವಾ ಸಾಂಗ್ ಬರುವ ಹಾಗೆ ಸೆಟ್ ಮಾಡಬಹುದು. ಆದರೆ ಈ ಆಪ್ ಉಪಯೋಗಿಸಲು ಇಂಟರ್ನೆಟ್ ಬೇಕಾಗುತ್ತದೆ ಅಂದರೆ ನಿಮ್ಮ ಮೊಬೈಲ್‌ನ ಡಾಟಾ ಆನ್ ಇರಲೇಬೇಕು. ಈ ಆಪ್ ಅನ್ನು ಡೌನ್ಲೋಡ್ ಮಾಡಲು ಕೆಳಗಿನ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.   2) ಆಕ್ಸೆಸ್ ಡಾಟ್: ಪ್ರತಿದಿನ ನಮ್ಮ ಮೊಬೈಲ್‌ನಲ್ಲಿ ಬೇರೆ ಬೇರೆ ಆಪ್‌ಗಳನ್ನ ಹಾಕಿಕೊಳ್ಳುತ್ತೇವೆ ಈ ಎಲ್ಲಾ ಆಪ್‌ಗಳಿಗೆ ಆಕ್ಸೆಸ್ ಪರ್ಮಿಶನ್‌ನ ಯೋಚನ...

Read More
ಟೆಕ್ ಅಪ್ಡೆಟ್ಸ್ಮುಖ್ಯ ಮಾಹಿತಿ

ಆನ್ಲೈನ್ ಮೂಲಕ ಪಿ.ಎಫ್ ಹಣವನ್ನು ಹಿಂಪಡಿಯುವುದು ಹೇಗೆ ?

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತೀನ ಲೇಖನದಲ್ಲಿ ನಿಮ್ಮ ಪಿ.ಎಫ್ ಖಾತೆಯ ಹಣವನ್ನು ವಿತ್ತ್-ಡ್ರಾ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಹೌದು ಈಗ ನೀವು ಆನ್ಲೈನ್‍ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸುವುದರ ಮೂಲಕ ನಿಮ್ಮ ಪಿ.ಎಫ್ ಹಣವನ್ನು ತೆಗೆದುಕೊಳ್ಳಬಹುದು. ಆನ್ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ತುಂಬಾ ಜನರು ಕೆಲವು ತಪ್ಪುಗಳನ್ನ ಮಾಡುತ್ತೀರಿ ಇದರಿಂದ ನಿಮ್ಮ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಹಾಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಕೆಲವು ವಿಷಯಗಳನ್ನು ನೀವು ಗಮನದಲ್ಲಿಟ್ಟುಕೋಳ್ಳಬೇಕು.   ಮೊದಲನೇದಾಗಿ ನೀವು ಕೆಲಸ ಮಾಡುತ್ತಿದ್ದ ಕೊನೆಯ ಕಂಪನಿಯಲ್ಲಿ ಕೆಲಸ ಬಿಟ್ಟು 2 ತಿಂಗಳು ಕಳೆದಿರಬೇಕು, ನಿಮ್ಮ ಆಧಾರ ಕಾರ್ಡ್‍ಗೆ ಮತ್ತು ಪಿ.ಎಫ್ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ನೊಂದಣಿಯಾಗಿರಬೇಕು. ಇದುವರೆಗೂ ನಿಮ್ಮ ಆಧಾರ್ ಕಾರ್ಡ್‍ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡದೇ ಇದ್ದಲ್ಲಿ ಹತ್ತಿರದ ಆಧಾರ್ ನೊಂದಣಿ ಕೇಂದ್ರಕ್ಕೆ ಬೇಟಿ ನೀಡಿ ನಿಮ್ಮ ಆಧಾರ್‍ಗೆ ಮೊಬೈಲ್ ನಂಬರ್

Read More
ಮುಖ್ಯ ಮಾಹಿತಿಟೆಕ್ ಅಪ್ಡೆಟ್ಸ್ಟೆಕ್ ನ್ಯೂಸ್

ನೀವು ಯ್ಯೂಟ್ಯೂಬರ್ ಆಗಬೇಕಾ..? ಇಲ್ಲಿದೆ ನೋಡಿ ಒಂದಿಷ್ಟು ಬೆಸ್ಟ್ ಟಿಪ್ಸ್

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಸಂಚಿಕೆಯಲ್ಲಿ ಯ್ಯೂಟ್ಯೂಬರ್ ಹೇಗೆ ಆಗುವುದು ಎಂದು ತಿಳಿಸಿಕೊಡ್ತೀನಿ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು ಸಹಿತ ಯ್ಯೂಟ್ಯೂಬ ಅಲ್ಲಿ ವಿಡಿಯೋಗಳನ್ನು ಹಾಕಿ ಲಕ್ಷಗಟ್ಟಲೆ ಸಂಪಾದಿಸುತ್ತೀದ್ದಾರೆ ಎಂದು ತುಂಬಾ ಜನರ ಯೋಚನೆಯಾಗಿರುತ್ತದೆ. ಮತ್ತು ಕೆಲವೊಂದಿಷ್ಟು ಜನ ಚಾನೆಲ್ ರಚನೆ ಮಾಡಿಕೊಂಡು ಸ್ವಲ್ಪ ವಿಡಿಯೋಗಳನ್ನು ಹಾಕಿ ವೀಕ್ಷಣೆಗಳು ಬರ್ತಿಲ್ಲಾ,ದುಡ್ಡು ಬರ್ತಿಲ್ಲಾ ಎಂದು ಅಲ್ಲಿಗೆ ಅದನ್ನು ಬಿಟ್ಟು ಬಿಡುತ್ತೀರಿ. ಮತ್ತು ಅದರಿಂದಾ ಹೇಗೆ ದುಡ್ಡು ಬರುತ್ತದೆ ಎಂದು ತುಂಬಾ ಗೊಂದಲಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ. ನಿಮ್ಮ ಎಲ್ಲಾ ಗೊಂದಲಗಳನ್ನು ಇವತ್ತಿನ ಲೇಖನದಲ್ಲಿ ಪರಿಹಾರ ಮಾಡುತ್ತೇನೆ. ನೀವು ಯೂಟ್ಯೂಬ್ ಚಾನೆಲ್ ಅನ್ನು ರಚನೆ ಮಾಡಿದ್ದೀರಿ ಅಂದರೆ ನೀವು ಹಾಕಿರುವ ವಿಡಿಯೋಗಳಿಗೆ ವೀಕ್ಷಣೆ ಬರುತ್ತಿಲ್ಲಾ ಅಂದರೆ, ವೀಕ್ಷಣೆಗಳು ಬರಲು ಏನು ಮಾಡಬೇಕು ಮತ್ತು ನಿಮ್ಮ ಚಾನೆಲ್ ಪ್ರಖ್ಯಾತಿಯಾಗಲು ಏನು ಮಾಡಬೇಕೆಂದು ತಿಳಿಸಿಕೊಡ್ತೀನಿ. ಈ ಲೇಖನವನ್ನು ಪೂರ್ತಿಯಾಗಿ ಓದಿ, ಸಮಸ್ಯೆ ಏನು ಗೋತ್ತಾ..? ಕೆಲವು ...

Read More