ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: HRMS-2 ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟ

ಮುಖ್ಯಾಂಶಗಳು ಸಂಬಳದ ತಾಂತ್ರಿಕ ಸಮಸ್ಯೆಗಳಿಗೆ ಹೆಲ್ಪ್‌ಡೆಸ್ಕ್ ಬಳಸುವುದು ಇನ್ಮುಂದೆ ಕಡ್ಡಾಯ. ಕಚೇರಿಗೆ ನೇರ ಭೇಟಿ ನೀಡುವಂತಿಲ್ಲ; ಟಿಕೆಟ್ ರೈಸ್ ಮಾಡುವುದು ಅನಿವಾರ್ಯ. ನೋಡಲ್ ಅಧಿಕಾರಿಗಳ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಲು ಕಡಕ್ ಸೂಚನೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಜಾರಿಯಲ್ಲಿರುವ HRMS-2 (Human Resource Management System) ತಂತ್ರಾಂಶದಲ್ಲಿ ಕಂಡುಬರುವ ವೇತನ ಹಾಗೂ ಇತರ ಸೇವಾ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಹಂತ-ಹಂತದ ಕ್ರಮಗಳನ್ನು ಸೂಚಿಸಿದೆ. ಇಲಾಖೆಯ ಕೆಲಸಗಳಿಗೆ ಅಡ್ಡಿಯಾಗದಂತೆ ಮತ್ತು ವ್ಯವಸ್ಥಿತವಾಗಿ ದೂರುಗಳನ್ನು ದಾಖಲಿಸಲು ಈ ಆದೇಶ ಹೊರಡಿಸಲಾಗಿದೆ. … Continue reading ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ: HRMS-2 ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟ