ತಿಂಗಳಿಗೆ ₹210 ಹೂಡಿಕೆ ಮಾಡಿ, ₹5,000 ಪಿಂಚಣಿ ಪಡೆಯಿರಿ: ಅಟಲ್ ಪಿಂಚಣಿ ಯೋಜನೆ 2031ರವರೆಗೆ ವಿಸ್ತರಣೆ!

ಬ್ರೇಕಿಂಗ್ ನ್ಯೂಸ್: ಕೇಂದ್ರ ಸಚಿವ ಸಂಪುಟವು ಅಟಲ್ ಪಿಂಚಣಿ ಯೋಜನೆಯನ್ನು 2030-31ರವರೆಗೆ ವಿಸ್ತರಿಸಿದೆ. ದೇಶಾದ್ಯಂತ 8.66 ಕೋಟಿಗೂ ಹೆಚ್ಚು ಜನ ಈಗಾಗಲೇ ನೋಂದಾಯಿಸಿಕೊಂಡಿದ್ದು, 18-40 ವಯಸ್ಸಿನವರು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು. ತಿಂಗಳಿಗೆ ಕೇವಲ 210 ರೂ. ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ 5,000 ರೂ. ಖಾತರಿ ಪಿಂಚಣಿ ಪಡೆಯಿರಿ. ನಿಮ್ಮ ನಿವೃತ್ತಿಯ ನಂತರದ ಜೀವನದ ಬಗ್ಗೆ ಚಿಂತೆ ಇದೆಯೇ? ಕೆಲಸ ಮಾಡಲು ಸಾಧ್ಯವಾಗದ ವಯಸ್ಸಿನಲ್ಲಿ ಯಾರನ್ನೂ ಅವಲಂಬಿಸದೆ ಬದುಕಬೇಕು ಎನಿಸುತ್ತಿದೆಯೇ? ಹೌದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ … Continue reading ತಿಂಗಳಿಗೆ ₹210 ಹೂಡಿಕೆ ಮಾಡಿ, ₹5,000 ಪಿಂಚಣಿ ಪಡೆಯಿರಿ: ಅಟಲ್ ಪಿಂಚಣಿ ಯೋಜನೆ 2031ರವರೆಗೆ ವಿಸ್ತರಣೆ!