Arecanut Price: ಅಡಿಕೆ ಬೆಳೆಗಾರರಿಗೆ ಸಂಕ್ರಾಂತಿ ಜಾಕ್‌ಪಾಟ್ ! ಸರಕು ಅಡಿಕೆ ₹90,000+! ಇಂದಿನ ಲಿಸ್ಟ್ ಇಲ್ಲಿದೆ.

 ಇಂದಿನ ಅಡಿಕೆ ಮಾರುಕಟ್ಟೆ ಹೈಲೈಟ್ಸ್ ಶಿವಮೊಗ್ಗ ರಾಶಿ: ಗರಿಷ್ಠ ₹57,000+ ವಹಿವಾಟು. ಬಂಪರ್ ಬೆಲೆ: ಸರಕು ಅಡಿಕೆ ಧಾರಣೆ ದಾಖಲೆ ಮಟ್ಟಕ್ಕೆ ಏರಿಕೆ. ಶಿರಸಿ ಮಾರುಕಟ್ಟೆ: ರಾಶಿ ಮತ್ತು ಚಾಲಿ ಅಡಿಕೆಗೆ ಉತ್ತಮ ಬೇಡಿಕೆ. ಟ್ರೆಂಡ್: ಮಾರುಕಟ್ಟೆಯಲ್ಲಿ ಆವಕ ಕಡಿಮೆ ಇದ್ದು, ಬೆಲೆ ಏರಿಕೆ ಸಾಧ್ಯತೆ. ಶಿವಮೊಗ್ಗ: ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕ್ರಾಂತಿ ಹಬ್ಬದ ಸಂಭ್ರಮದ ಜೊತೆಗೆ ಮಾರುಕಟ್ಟೆಯಿಂದಲೂ ಸಿಹಿ ಸುದ್ದಿ ಸಿಕ್ಕಿದೆ. ಗುರುವಾರ (ಜನವರಿ 15) ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (Arecanut Price) … Continue reading Arecanut Price: ಅಡಿಕೆ ಬೆಳೆಗಾರರಿಗೆ ಸಂಕ್ರಾಂತಿ ಜಾಕ್‌ಪಾಟ್ ! ಸರಕು ಅಡಿಕೆ ₹90,000+! ಇಂದಿನ ಲಿಸ್ಟ್ ಇಲ್ಲಿದೆ.