ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ₹94,000/- ದಾಟಿದ ಅಡಿಕೆ ದರ, ವಾರದ ಮಧ್ಯ ಮಾರುಕಟ್ಟೆಯಲ್ಲಿ ದಿಡೀರ್ ಬದಲಾವಣೆ.!

ಅಡಿಕೆ ಮಾರುಕಟ್ಟೆ ವರದಿ ಇಂದು ಮಾರ್ಚ್ 4, 2026ರ ಬುಧವಾರದ ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿದೆ. ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಅಡಿಕೆಗೆ ಉತ್ತಮ ಬೇಡಿಕೆ ಮುಂದುವರಿದಿದ್ದು, ಸರಕು ಅಡಿಕೆಯ ಬೆಲೆ ₹94,000 ಗಡಿ ದಾಟಿದೆ. ಇಂದಿನ ರಾಜ್ಯದ ವಿವಿಧ ಮಾರುಕಟ್ಟೆಗಳ ಸಂಪೂರ್ಣ ದರಪಟ್ಟಿ ಇಲ್ಲಿದೆ. ರೈತ ಬಾಂಧವರೇ, ಅಡಿಕೆ ಮಾರುಕಟ್ಟೆ ಎಂದರೆ ಅದು ಕೇವಲ ಅಂಕಿ-ಅಂಶಗಳಲ್ಲ, ಅದು ನಮ್ಮ ರೈತರ ಬೆವರು ಮತ್ತು ಭವಿಷ್ಯ. ಕಳೆದ ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ಏನಾಗ್ತಿದೆ? ಧಾರಣೆ ಏರಿಕೆ … Continue reading ಅಡಿಕೆ ಧಾರಣೆ: ಶಿವಮೊಗ್ಗದಲ್ಲಿ ₹94,000/- ದಾಟಿದ ಅಡಿಕೆ ದರ, ವಾರದ ಮಧ್ಯ ಮಾರುಕಟ್ಟೆಯಲ್ಲಿ ದಿಡೀರ್ ಬದಲಾವಣೆ.!