ಕುಸಿತ ಕಂಡಿದ್ದ ಅಡಿಕೆ ಧಾರಣೆ ಇಂದು ಭರ್ಜರಿ ಏರಿಕೆ : ರೈತರ ಮೊಗದಲ್ಲಿ ಸಂತಸ, ಇಲ್ಲಿದೆ ಡಿಸೆಂಬರ್ 11ರ ಮಾರುಕಟ್ಟೆ ದರ!

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇಳಿಕೆಯ ಹಾದಿ ಹಿಡಿದಿದ್ದ ಅಡಿಕೆ ಧಾರಣೆ ಇದೀಗ ದಿಢೀರ್ ಭರ್ಜರಿ ಏರಿಕೆ ಕಂಡಿದೆ. ಈ ಅನಿರೀಕ್ಷಿತ ಬೆಲೆ ಹೆಚ್ಚಳವು ಅಡಿಕೆ ಬೆಳೆಗಾರರಲ್ಲಿ ಮಂದಹಾಸವನ್ನು ಮೂಡಿಸಿದೆ. ಅದರಲ್ಲೂ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ನಂಬಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ದಾವಣಗೆರೆ ತಾಲ್ಲೂಕು ಸೇರಿದಂತೆ ಹಲವೆಡೆಯ ರೈತ ಸಮುದಾಯಕ್ಕೆ ಇದರಿಂದ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ … Continue reading ಕುಸಿತ ಕಂಡಿದ್ದ ಅಡಿಕೆ ಧಾರಣೆ ಇಂದು ಭರ್ಜರಿ ಏರಿಕೆ : ರೈತರ ಮೊಗದಲ್ಲಿ ಸಂತಸ, ಇಲ್ಲಿದೆ ಡಿಸೆಂಬರ್ 11ರ ಮಾರುಕಟ್ಟೆ ದರ!