ಟೋಲ್ ದರ ಏರಿಕೆಯಿಂದ ಕಂಗಾಲಾಗಿದ್ದೀರಾ? ಕೇವಲ ₹340 ಪಾವತಿಸಿ ಇಡೀ ತಿಂಗಳು ಅನ್‌ಲಿಮಿಟೆಡ್ ಪ್ರಯಾಣಿಸಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮುಖ್ಯಾಂಶಗಳು ₹340ಕ್ಕೆ ಪಾಸ್: ತಿಂಗಳು ಪೂರ್ತಿ ಅನ್‌ಲಿಮಿಟೆಡ್ ಟೋಲ್ ಪ್ರಯಾಣ ಮಾಡಿ. 20 ಕಿ.ಮೀ ವ್ಯಾಪ್ತಿ: ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಮಾತ್ರ ಸೌಲಭ್ಯ. ಖಾಸಗಿ ವಾಹನ: ಈ ರಿಯಾಯಿತಿ ಕೇವಲ ವೈಯಕ್ತಿಕ ಕಾರುಗಳಿಗೆ ಮಾತ್ರ ಲಭ್ಯ. ಪ್ರತಿದಿನ ಕೆಲಸದ ನಿಮಿತ್ತ ಅಥವಾ ಅನಿವಾರ್ಯ ಕಾರಣಗಳಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಪದೇ ಪದೇ ಟೋಲ್ ಶುಲ್ಕ ಪಾವತಿಸಿ ಕಿಸೆ … Continue reading ಟೋಲ್ ದರ ಏರಿಕೆಯಿಂದ ಕಂಗಾಲಾಗಿದ್ದೀರಾ? ಕೇವಲ ₹340 ಪಾವತಿಸಿ ಇಡೀ ತಿಂಗಳು ಅನ್‌ಲಿಮಿಟೆಡ್ ಪ್ರಯಾಣಿಸಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್