April Bank Holidays: ಏಪ್ರಿಲ್ ತಿಂಗಳಲ್ಲಿ 9 ದಿನ ಬ್ಯಾಂಕ್ ಬಂದ್, 2 ಭರ್ಜರಿ ಲಾಂಗ್ ವೀಕೆಂಡ್, ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

🤩 ಗುಡ್ ನ್ಯೂಸ್: ಏಪ್ರಿಲ್‌ನಲ್ಲಿ 2 ಲಾಂಗ್ ವೀಕೆಂಡ್! (Long Weekends) ಈ ತಿಂಗಳು ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಟ್ರಿಪ್ ಹೋಗಲು 2 ಭರ್ಜರಿ ಸರಣಿ ರಜೆಗಳು ಸಿಗಲಿವೆ: ✅ ಮೊದಲ ಲಾಂಗ್ ವೀಕೆಂಡ್: ಏಪ್ರಿಲ್ 3 (ಶುಕ್ರವಾರ) ಗುಡ್ ಫ್ರೈಡೆ ಇರುವುದರಿಂದ ಏಪ್ರಿಲ್ 3, 4 ಮತ್ತು 5 ರವರೆಗೆ ಸತತ 3 ದಿನ ರಜೆ ಸಿಗಲಿದೆ. ✅ ಎರಡನೇ ಲಾಂಗ್ ವೀಕೆಂಡ್: ಏಪ್ರಿಲ್ 20 ರಂದು ಸೋಮವಾರ ‘ಬಸವ ಜಯಂತಿ’ ಇರುವುದರಿಂದ, ಶನಿವಾರ … Continue reading April Bank Holidays: ಏಪ್ರಿಲ್ ತಿಂಗಳಲ್ಲಿ 9 ದಿನ ಬ್ಯಾಂಕ್ ಬಂದ್, 2 ಭರ್ಜರಿ ಲಾಂಗ್ ವೀಕೆಂಡ್, ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ