ಬರೋಬ್ಬರಿ 10 ಲಡ್ಡು ತಿಂದರೆ ಮರಳಿ ಬರುತ್ತೆ ಯೌವನ! ಡಾಕ್ಟರ್ ಹತ್ರ ಹೋಗೋ ಮುನ್ನ ಈ ಸೀಕ್ರೆಟ್ ರೆಸಿಪಿ ಟ್ರೈ ಮಾಡಿ.

ಆರೋಗ್ಯಕರ ಲಡ್ಡು ಹೈಲೈಟ್ಸ್ ಚರ್ಮದ ಸುಕ್ಕುಗಳನ್ನು ತಡೆದು, ಯೌವನವನ್ನು ಮರಳಿ ತರುವ ಶಕ್ತಿ ಈ ‘ಡ್ರೈ ಫ್ರೂಟ್ಸ್ ಲಡ್ಡು’ಗಿದೆ. ಶೇಂಗಾ, ಬಾದಾಮಿ, ಎಳ್ಳು ಮತ್ತು ಕುಂಬಳ ಬೀಜಗಳಂತಹ ಪೋಷಕಾಂಶಗಳ ಆಗರವಿರುವ ಈ ಲಡ್ಡುವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇದು ರುಚಿಕರ ಮಾತ್ರವಲ್ಲ, ತಿಂಗಳುಗಟ್ಟಲೆ ಕೆಡದಂತೆ ಸಂಗ್ರಹಿಸಿಡಬಹುದಾದ ಅತ್ಯುತ್ತಮ ಆರೋಗ್ಯಕರ ತಿನಿಸಾಗಿದೆ. ಯೌವನ ಮರಳಿ ಪಡೆಯಲು ಸಾವಿರಾರು ಖರ್ಚು ಮಾಡಬೇಕಿಲ್ಲ, ನಮ್ಮ ಅಡುಗೆ ಮನೆಯಲ್ಲೇ ಇದೆ ಮದ್ದು! ಯಾರಿಗೇ ಆದರೂ ವಯಸ್ಸಾಗೋದು ಇಷ್ಟ ಇರಲ್ಲ ಅಲ್ವಾ? ಕನ್ನಡಿಯಲ್ಲಿ ಮುಖ … Continue reading ಬರೋಬ್ಬರಿ 10 ಲಡ್ಡು ತಿಂದರೆ ಮರಳಿ ಬರುತ್ತೆ ಯೌವನ! ಡಾಕ್ಟರ್ ಹತ್ರ ಹೋಗೋ ಮುನ್ನ ಈ ಸೀಕ್ರೆಟ್ ರೆಸಿಪಿ ಟ್ರೈ ಮಾಡಿ.