ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯನಾಗರಿಕರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ಮತ್ತೊಂದು ಹೊಸ ಯೋಜನೆ ಜಾರಿ

ಮುಖ್ಯಾಂಶಗಳು ✔ BPL ಕಾರ್ಡ್ ಇದ್ದರೆ ಸಂಪೂರ್ಣ ಉಚಿತ ದಂತ ಪಂಕ್ತಿ. ✔ 45 ವರ್ಷ ಮೇಲ್ಪಟ್ಟ ಅರ್ಹರಿಗೆ ಮಾತ್ರ ಈ ಸೌಲಭ್ಯ. ✔ ರಾಜ್ಯದ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆ ಲಭ್ಯ. ಬೆಂಗಳೂರು: ಹಲ್ಲುಗಳ ಸಮಸ್ಯೆಯಿಂದ ನೆಚ್ಚಿನ ಆಹಾರವನ್ನು ಸೇವಿಸಲು ಕಷ್ಟಪಡುತ್ತಿರುವ ರಾಜ್ಯದ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದೆ. ಸಾರ್ವಜನಿಕರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗಾಗಿ ‘ದಂತ ಭಾಗ್ಯ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಉಚಿತವಾಗಿ ಗುಣಮಟ್ಟದ ದಂತ … Continue reading ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯನಾಗರಿಕರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ಮತ್ತೊಂದು ಹೊಸ ಯೋಜನೆ ಜಾರಿ