Airtel Users: ಕೇವಲ ₹469ಕ್ಕೆ 84 ದಿನ ಅನ್ಲಿಮಿಟೆಡ್ ಕಾಲ್, 90% ಜನರಿಗೆ ಈ ಸೀಕ್ರೆಟ್ ಪ್ಲಾನ್ ಗೊತ್ತೇ ಇಲ್ಲ.! Airtel ಸಿಮ್ ಇದ್ರೆ ತಿಳಿದುಕೊಳ್ಳಿ

ಬೆಂಗಳೂರು: ಸ್ಮಾರ್ಟ್‌ಫೋನ್ ಯುಗದಲ್ಲಿ ಎಲ್ಲರೂ ಡೇಟಾ (Internet) ಹಿಂದೆ ಬಿದ್ದಿದ್ದಾರೆ. ಆದರೆ, ಇಂದಿಗೂ ನಮ್ಮಲ್ಲಿ ಅನೇಕರು ಇಂಟರ್ನೆಟ್ ಬಳಸುವುದಿಲ್ಲ. ಕೇವಲ ಫೋನ್‌ನಲ್ಲಿ ಮಾತನಾಡಲು ಮಾತ್ರ ಸಿಮ್ ಬಳಸುತ್ತಾರೆ. ಅಂತವರಿಗಾಗಿಯೇ ಏರ್‌ಟೆಲ್ (Airtel) ಒಂದು ಜಬರ್ದಸ್ತ್ ಪ್ಲಾನ್ ನೀಡುತ್ತಿದೆ. ನೀವು ಪ್ರತಿ ತಿಂಗಳು ₹300 ಕೊಟ್ಟು ಡೇಟಾ ಪ್ಲಾನ್ ಹಾಕಿಸಿ, ಅದನ್ನು ಬಳಸದೇ ವೇಸ್ಟ್ ಮಾಡುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿಯೇ. ಕೇವಲ ₹469 ಕ್ಕೆ 3 ತಿಂಗಳು ನಿಶ್ಚಿಂತೆಯಿಂದ ಇರಿ! ಹೌದು ಮನೆಯಲ್ಲಿ ಬರೀ ಕೀಪ್ಯಾಡ್ ಮೊಬೈಲ್ … Continue reading Airtel Users: ಕೇವಲ ₹469ಕ್ಕೆ 84 ದಿನ ಅನ್ಲಿಮಿಟೆಡ್ ಕಾಲ್, 90% ಜನರಿಗೆ ಈ ಸೀಕ್ರೆಟ್ ಪ್ಲಾನ್ ಗೊತ್ತೇ ಇಲ್ಲ.! Airtel ಸಿಮ್ ಇದ್ರೆ ತಿಳಿದುಕೊಳ್ಳಿ