ಆಧಾರ್ ಕೌಶಲ್ ಸ್ಕಾಲರ್‌ಶಿಪ್ 2026: ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಿಗಲಿದೆ ₹50,000 ವರೆಗೆ ಆರ್ಥಿಕ ನೆರವು.!

🎓 ಶಿಕ್ಷಣಕ್ಕೆ ಆಸರೆ: ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಆಧಾರ್ ಕೌಶಲ್ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. 9ನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಹಂತಕ್ಕೆ ಅನುಗುಣವಾಗಿ ₹10,000 ರಿಂದ ₹50,000 ವರೆಗೆ ನೇರ ನಗದು ಸೌಲಭ್ಯ ಸಿಗಲಿದೆ. ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ನಮ್ಮ ಸುತ್ತಮುತ್ತ ಎಷ್ಟೋ ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿರುತ್ತಾರೆ. ಓದಿ ಏನಾದರೂ ಸಾಧಿಸಬೇಕೆಂಬ ಹಂಬಲ ಅವರಿಗಿರುತ್ತದೆ, ಆದರೆ … Continue reading ಆಧಾರ್ ಕೌಶಲ್ ಸ್ಕಾಲರ್‌ಶಿಪ್ 2026: ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಿಗಲಿದೆ ₹50,000 ವರೆಗೆ ಆರ್ಥಿಕ ನೆರವು.!