ಆಧಾರ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ: ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ ಜ.1 ರಿಂದ ಹೊಸ ನಿಯಮ ಜಾರಿ.!

🚨 ಆಧಾರ್ ಬಿಗ್ ಅಪ್‌ಡೇಟ್: ನಿಮ್ಮ ಆಧಾರ್ ಕಾರ್ಡ್ ಪಡೆದು 10 ವರ್ಷ ಕಳೆದಿದ್ದರೆ ಕೂಡಲೇ ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಕಡ್ಡಾಯ. ಜನವರಿ 1 ರಿಂದ ಆಧಾರ್‌ನ ಹೊಸ ವಿನ್ಯಾಸ ಜಾರಿಗೆ ಬರುತ್ತಿದ್ದು, ಇನ್ಮುಂದೆ ಗುರುತಿಗಾಗಿ ಆಧಾರ್ ಜೆರಾಕ್ಸ್ ನೀಡುವ ಅಗತ್ಯವಿರುವುದಿಲ್ಲ. ಬದಲಾಗಿ ಡಿಜಿಟಲ್ ಕ್ಯೂಆರ್ ಕೋಡ್ ಸ್ಕ್ಯಾನಿಂಗ್‌ಗೆ ಆದ್ಯತೆ ನೀಡಲಾಗುತ್ತದೆ. ಬ್ಯಾಂಕ್ ಕೆಲಸ ಇರಲಿ ಅಥವಾ ಪಡಿತರ ಚೀಟಿ ಪಡೆಯುವುದಿರಲಿ, ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಅನಿವಾರ್ಯ. ಆದರೆ, ನಿಮ್ಮ ಆಧಾರ್ ಕಾರ್ಡ್ ಹಳೆಯದಾಗಿದ್ದರೆ ಅಥವಾ ನೀವು … Continue reading ಆಧಾರ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ: ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ ಜ.1 ರಿಂದ ಹೊಸ ನಿಯಮ ಜಾರಿ.!