ಇಪಿಎಫ್‌ಒ ಚಂದಾದಾರರಿಗೆ ಭರ್ಜರಿ ಗಿಫ್ಟ್: ನಿಮ್ಮ ಪಿಎಫ್ ಖಾತೆಗೆ ಬರಲಿದೆ 46,000 ರೂಪಾಯಿ ಬಡ್ಡಿ ಹಣ! ಚೆಕ್ ಮಾಡುವುದು ಹೇಗೆ?

ಮುಖ್ಯಾಂಶಗಳು ಪಿಎಫ್ ಖಾತೆದಾರರ ಖಾತೆಗೆ ವಾರ್ಷಿಕ ಬಡ್ಡಿ ಹಣ ಜಮೆಯಾಗುತ್ತಿದೆ. 5 ಲಕ್ಷ ರೂ. ಬ್ಯಾಲೆನ್ಸ್ ಇದ್ದರೆ ₹46,000 ವರೆಗೆ ಲಾಭ. ಬಡ್ಡಿ ಪಡೆಯಲು UAN ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ನವದೆಹಲಿ: ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸಿಹಿಸುದ್ದಿ ನೀಡಿದೆ. ದೀರ್ಘಕಾಲದ ಕಾಯುವಿಕೆಯ ನಂತರ, ಪಿಎಫ್ ಖಾತೆದಾರರ ಉಳಿತಾಯಕ್ಕೆ ಬಡ್ಡಿ ಮೊತ್ತವನ್ನು ಜಮಾ ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ. ನಿಮ್ಮ ಖಾತೆಯಲ್ಲಿರುವ ಒಟ್ಟು ಮೊತ್ತದ ಆಧಾರದ ಮೇಲೆ, ಈ ಬಾರಿ … Continue reading ಇಪಿಎಫ್‌ಒ ಚಂದಾದಾರರಿಗೆ ಭರ್ಜರಿ ಗಿಫ್ಟ್: ನಿಮ್ಮ ಪಿಎಫ್ ಖಾತೆಗೆ ಬರಲಿದೆ 46,000 ರೂಪಾಯಿ ಬಡ್ಡಿ ಹಣ! ಚೆಕ್ ಮಾಡುವುದು ಹೇಗೆ?