65 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಹಿಂದೆಂದೂ ಕಾಣದ ಡಿಸ್ಕೌಂಟ್; ಖರೀದಿಗೆ ಮುಗಿಬಿದ್ದ ಗ್ರಾಹಕರು !

ಟಿವಿ ಆಫರ್ ಮುಖ್ಯಾಂಶಗಳು ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ವ್ಯಾಲೆಂಟೈನ್ಸ್ ಡೇ ವಿಶೇಷ ಸೇಲ್. ₹42,999 ಕ್ಕೆ 65 ಇಂಚಿನ Hisense 4K ಟಿವಿ ಲಭ್ಯ. ಸೋನಿ, ಸ್ಯಾಮ್‌ಸಂಗ್, LG ಟಿವಿಗಳ ಮೇಲೆ 46% ವರೆಗೆ ರಿಯಾಯಿತಿ. ನಿಮ್ಮ ಹಳೆಯ ಟಿವಿಯಲ್ಲಿ ಮ್ಯಾಚ್ ನೋಡಲು ಬೇಸರವಾಗುತ್ತಿದೆಯೇ? ಅಥವಾ ಹೊಸ ಸಿನಿಮಾ ನೋಡುವಾಗ ಥಿಯೇಟರ್ ಫೀಲ್ ಸಿಗುತ್ತಿಲ್ಲವೇ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಸದ್ಯ ಪ್ರೇಮಿಗಳ ದಿನದ (Valentine’s Day) ಪ್ರಯುಕ್ತ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ “ಟಿವಿ ಮೇಳ” ನಡೆಯುತ್ತಿದೆ. … Continue reading 65 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಹಿಂದೆಂದೂ ಕಾಣದ ಡಿಸ್ಕೌಂಟ್; ಖರೀದಿಗೆ ಮುಗಿಬಿದ್ದ ಗ್ರಾಹಕರು !