ಬಜೆಟ್ 2026: ರೈತರಿಗೆ ಬಂಪರ್ ಕೊಡುಗೆ; ಪಿಎಂ ಕಿಸಾನ್ ಯೋಜನೆಗೆ ₹63,500 ಕೋಟಿ ಮೀಸಲು! 22ನೇ ಕಂತು ಯಾವಾಗ?

ಮುಖ್ಯಾಂಶಗಳು ಪಿಎಂ ಕಿಸಾನ್ ಯೋಜನೆಗೆ 63,500 ಕೋಟಿ ರೂ. ಬಜೆಟ್ ಮೀಸಲು. ಫೆಬ್ರವರಿ ಕೊನೆಯ ವಾರದಲ್ಲಿ ರೈತರ ಖಾತೆಗೆ 2,000 ರೂ. ಜಮೆ. ವಾರ್ಷಿಕ 6,000 ರೂ. ಸಹಾಯಧನದಲ್ಲಿ ಯಾವುದೇ ಬದಲಾವಣೆ ಇಲ್ಲ. ನವದೆಹಲಿ: ದೇಶದ ಬೆನ್ನೆಲುಬಾಗಿರುವ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು 2026 ರ ಬಜೆಟ್‌ನಲ್ಲಿ ಮಹತ್ವದ ಆರ್ಥಿಕ ಭರವಸೆಯನ್ನು ನೀಡಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಕೃಷಿ ವಲಯದ ಪ್ರಮುಖ … Continue reading ಬಜೆಟ್ 2026: ರೈತರಿಗೆ ಬಂಪರ್ ಕೊಡುಗೆ; ಪಿಎಂ ಕಿಸಾನ್ ಯೋಜನೆಗೆ ₹63,500 ಕೋಟಿ ಮೀಸಲು! 22ನೇ ಕಂತು ಯಾವಾಗ?