5KG LPG Cylinder: ಅಡ್ರೆಸ್ ಪ್ರೂಫ್ ಇಲ್ಲದಿದ್ದರೂ ಸಿಗಲಿದೆ 5 ಕೆಜಿ ಗ್ಯಾಸ್ ಸಿಲಿಂಡರ್!

ಪ್ರಮುಖ ಮುಖ್ಯಾಂಶಗಳು ಬಾಡಿಗೆ ಕರಾರು, ಅಡ್ರೆಸ್ ಪ್ರೂಫ್ ಇಲ್ಲದೆಯೇ ಗ್ಯಾಸ್ ಸಿಲಿಂಡರ್ ಲಭ್ಯ. ಕೇವಲ ಆಧಾರ್, ವೋಟರ್ ಐಡಿ ತೋರಿಸಿ ತಕ್ಷಣ ಸಿಲಿಂಡರ್ ಪಡೆಯಿರಿ. ಸಿಲಿಂಡರ್ ವಾಪಸ್ ನೀಡಿದಾಗ 500 ರೂ. ಮರುಪಾವತಿ ಸೌಲಭ್ಯ. ಊರು ಬಿಟ್ಟು ವಿದ್ಯಾಭ್ಯಾಸಕ್ಕಾಗಿ ಬೇರೆ ನಗರದಲ್ಲಿ ರೂಮ್ ಮಾಡಿಕೊಂಡಿದ್ದೀರಾ? ಅಥವಾ ಉದ್ಯೋಗಕ್ಕಾಗಿ ಹೊಸ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದೀರಾ? ಗ್ಯಾಸ್ ಕನೆಕ್ಷನ್ ಪಡೆಯಲು ‘ಅಡ್ರೆಸ್ ಪ್ರೂಫ್’ (Address Proof) ಇಲ್ಲದೆ ಪ್ರತಿದಿನ ಹೋಟೆಲ್ ಊಟ ಮಾಡಿ ಬೇಸತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ … Continue reading 5KG LPG Cylinder: ಅಡ್ರೆಸ್ ಪ್ರೂಫ್ ಇಲ್ಲದಿದ್ದರೂ ಸಿಗಲಿದೆ 5 ಕೆಜಿ ಗ್ಯಾಸ್ ಸಿಲಿಂಡರ್!