ನಿಮ್ಮ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಾಗೂ ಆದಾಯ ತೆರಿಗೆ ಪಾವತಿ ಮಾಡಲು ಕಡ್ಡಾಯವಾಗಿ ನಮ್ಮ ಫ್ಯಾನ್ ಕಡೆನೂ ಆಧಾರ್ ಕಾರ್ಡ್ಗೆ ನಾವು ಲಿಂಕ್ ಮಾಡಬೇಕಾಗುತ್ತದೆ ಹಾಗೂ ರೂಪಾಯಿ 50000 ಮತ್ತು ಅದಕ್ಕಿಂತ ಹೆಚ್ಚಿನ ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನು ನಾವು ನಡೆಸುತ್ತಿದ್ದಾರೆ ನಮ್ಮ ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಮಾಡುವುದು ಅಗತ್ಯವಿದೆ.
ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಹೊಂದಿದ ಎಲ್ಲರಿಗೂ ತಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೋರಿತ್ತು. ಮತ್ತು ಹಲವಾರು ಬಾರಿ ಕೊನೆಯ ದಿನಾಂಕ ಗಳನ್ನು ಕೊಟ್ಟು ಮುಂದೂಡಲಾಗಿತ್ತು. ನಮ್ಮ ಫ್ಯಾನ್ ಕಾರ್ಡನ್ನು ಆಧಾರ್ ನಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಸರ್ಕಾರವು 31 ಮಾರ್ಚ್ 2023 ರವರೆಗೆ ವಿಸ್ತರಣೆ ಮಾಡಲಾಗಿದೆ. ಇದಕ್ಕಿಂತ ಮೊದಲು 31 ಮಾರ್ಚ್ 2022 ಕೊನೆಯ ದಿನಾಂಕ ವಾಗಿತ್ತು. ಹಲವಾರು ಬಾರಿ ಅವಕಾಶಗಳನ್ನು ಕೊಟ್ಟರು ತುಂಬಾ ವ್ಯಕ್ತಿಗಳು ಇದುವರೆಗೂ ತಮ್ಮ ಪ್ಯಾನ್ ಕಾರ್ಡ್ ಗಳನ್ನು ಆಧಾರಿಗೆ ಲಿಂಕ್ ಮಾಡುತ್ತಿಲ್ಲ. ದಿನಾಂಕ 31 ಮಾರ್ಚ್ 2022ರ ಒಳಗಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತಿದೆ. ಇದೇ ಪ್ರಕಾರವಾಗಿ ಎಪ್ರಿಲ್ ಒಂದು 2022 ಮತ್ತು 30 ಜೂನ್ 2022ರ ನಡುವೆ ಆನ್ ಮತ್ತು ಆಧಾರ್ ಲಿಂಕ್ ಮಾಡಬೇಕಾಗಿದ್ದ ಐದುನೂರು ರೂಪಾಯಿಗಳ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಹಾಗೂ ಜುಲೈ 12 ಸಾವಿರ 22ರಿಂದ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಆದಕಾರಣ ದಯವಿಟ್ಟು ನೀವು ಇನ್ನೂ ನಿಮ್ಮ ಫ್ಯಾನ್ ಕಾರ್ಡನ್ನು ಆಧಾರ್ ಒಂದಿಗೆ ಜೋಡಣೆ ಮಾಡದಿದ್ದಲ್ಲಿ ಆದಾಯ ತೆರಿಗೆ ವೆಬ್ ಸೈಟಿಗೆ ಭೇಟಿ ನೀಡಿ ನಿಮ್ಮ ಪ್ಯಾನನ್ನು ಆಧಾರ್ ನಂದಿಗೆ ಈ ಕೂಡಲೇ ನೀವು ಲಿಂಕ್ ಮಾಡಿಕೊಳ್ಳಿ.